>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ.

Hamburger Menu Icon

ಮೊಬೈಲ್ ಲೋನ್ ಎಂದರೇನು?

ಇತ್ತೀಚಿನ ಸ್ಮಾರ್ಟ್‌ಫೋನ್‌ನೊಂದಿಗೆ ನಿಮ್ಮ ಜೀವನಶೈಲಿಯನ್ನು ಸುಧಾರಿಸಿ ಮತ್ತು ನಿಮ್ಮ ದೈನಂದಿನ ದಿನಚರಿಯನ್ನು ಸುಗಮಗೊಳಿಸಿ. ನೀವು ಈಗಾಗಲೇ ನಿಮ್ಮ ಕನಸಿನ ಫೋನ್ ಮೇಲೆ ಕಣ್ಣಿಟ್ಟಿದ್ದರೆ, ಇನ್ನು ಮುಂದೆ ಕಾಯಬೇಕಾಗಿಲ್ಲ - ನಮ್ಮ ಮೊಬೈಲ್ ಲೋನ್‌ನೊಂದಿಗೆ ಅದನ್ನು ಸುಲಭವಾಗಿ ಮತ್ತು ಕೈಗೆಟಕುವ ರೀತಿಯಲ್ಲಿ ಖರೀದಿಸಿ.

ನಮ್ಮ ಮೊಬೈಲ್ ಲೋನ್‌ಗೆ ಕನಿಷ್ಠ ಡಾಕ್ಯುಮೆಂಟೇಶನ್‌ಗಳ ಅಗತ್ಯವಿದೆ ಮತ್ತು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲ, ಇವುಗಳು ತೊಂದರೆ ರಹಿತ ಅನುಭವವನ್ನು ಖಚಿತಪಡಿಸುತ್ತದೆ. ಕೇವಲ 2 ನಿಮಿಷಗಳನ್ನು ತೆಗೆದುಕೊಳ್ಳುವ ನಮ್ಮ ಅನುಮೋದನೆ ಪ್ರಕ್ರಿಯೆಯೊಂದಿಗೆ ತ್ವರಿತ ಹಣಕಾಸಿನ ಪರಿಹಾರವನ್ನು ಪಡೆಯಿರಿ. ಇದಲ್ಲದೆ, ನಮ್ಮ ಮೊಬೈಲ್ ಲೋನ್ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಮರುಪಾವತಿ ಶೆಡ್ಯೂಲನ್ನು ಪರಿಣಾಮಕಾರಿಯಾಗಿ ಯೋಜಿಸಬಹುದು. ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದ ಮೊದಲ ಬಾರಿಯ ಸಾಲಗಾರರು ಕೂಡ ನಮ್ಮ ಲೋನ್‌ಗಳನ್ನು ಅಕ್ಸೆಸ್ ಮಾಡಬಹುದು. ನಮ್ಮ ಅನುಕೂಲಕರ ಮೊಬೈಲ್ EMI ಆಯ್ಕೆಯ ಮೂಲಕ ಹೊಚ್ಚ ಹೊಸ ಸ್ಮಾರ್ಟ್‌ಫೋನ್ ಖರೀದಿಸಿ ನಿಮ್ಮ ಜೀವನಶೈಲಿಯನ್ನು ಸುಧಾರಿಸಿ.

Mobile Phones Online on Zero Down Payment

ಮೊಬೈಲ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮ ವ್ಯಾಪಕ ಶ್ರೇಣಿಯ ಪ್ರಯೋಜನಗಳೊಂದಿಗೆ ನಿಮಗೆ ಕೈಗೆಟಕುವ ಡೀಲ್ ಅನ್ನು ನಾವು ಒದಗಿಸುತ್ತೇವೆ. ಪ್ರಮುಖ ಕೊಡುಗೆಗಳನ್ನು ಪರಿಶೀಲಿಸಿ ಮತ್ತು ಇಎಂಐ ನಲ್ಲಿ ನಿಮ್ಮ ಕನಸಿನ ಮೊಬೈಲ್ ಖರೀದಿಸಿ.

Instant Mobile Loan Approval

2 ನಿಮಿಷಗಳಲ್ಲಿ ಸಾಲದ ಅನುಮೋದನೆ

ಸೂಪರ್ ತ್ವರಿತ ಅನುಮೋದನೆಯನ್ನು ಪಡೆಯಿರಿ ಮತ್ತು ಯಾವುದೇ ವಿಳಂಬವಿಲ್ಲದೆ ನಿಮ್ಮ ಇತ್ತೀಚಿನ ಮೊಬೈಲ್ ಬಳಕೆಯನ್ನು ಆನಂದಿಸಿ.

Smartphone Loans with No-Cost EMI

ನೋ ಕಾಸ್ಟ್ ಇಎಂಐ

ನಿಮ್ಮ ಅನುಕೂಲಕ್ಕೆ ತಕ್ಕಂತೆ ಸುಲಭ ಮತ್ತು ಸಮಂಜಸವಾದ ಇಎಂಐ ಗಳನ್ನು ಪಾವತಿಸಿ.

Smartphone Loans with Minimal Documentation

ಕಡಿಮೆ ಡಾಕ್ಯುಮೆಂಟೇಶನ್

ಇಎಂಐ ನಲ್ಲಿ ಮೊಬೈಲ್ ಖರೀದಿಸಲು ತೊಂದರೆ ರಹಿತ ಡಾಕ್ಯುಮೆಂಟೇಶನ್ ಪಡೆಯಿರಿ.

Mobile Phone Loans with Zero Down Payment

ಶೂನ್ಯ ಡೌನ್ ಪೇಮೆಂಟ್

ನಮ್ಮ ಸಂಪೂರ್ಣ ಹಣಕಾಸಿನ ಪರಿಹಾರದೊಂದಿಗೆ, ನಿಮ್ಮ ಉಳಿತಾಯವನ್ನು ಬಳಸದೆ ಇತ್ತೀಚಿನ ಮೊಬೈಲ್ ಖರೀದಿಸಿ.

Mobile Phone Loans with First Time Borrowers

ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ

ಟಿವಿಎಸ್ ಕ್ರೆಡಿಟ್‌ನೊಂದಿಗೆ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದೆ ನಿಮ್ಮ ಮೊಬೈಲ್‌ಗೆ ಹಣಕಾಸನ್ನು ಪಡೆಯಿರಿ

ಮೊಬೈಲ್ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಪ್ರಕ್ರಿಯಾ ಶುಲ್ಕಗಳು 10% ರ ವರೆಗೆ
ಪೆನಲ್ ಶುಲ್ಕಗಳು ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%
ಫೋರ್‌ಕ್ಲೋಸರ್ ಶುಲ್ಕಗಳು ಎಲ್ಲಾ ಬಡ್ಡಿ-ಬೇರಿಂಗ್ ಸ್ಕೀಮ್‌ಗಳಿಗೆ ಬಾಕಿ ಉಳಿದಿರುವ ಅಸಲು ಮೇಲೆ 3%, ಬಡ್ಡಿ-ರಹಿತ ಸ್ಕೀಮ್‌ಗಳಿಗೆ ಶೂನ್ಯ
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು Rs.650
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು Rs.250

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಮೊಬೈಲ್ ಲೋನ್‌ಗಳ ಇಎಂಐ ಕ್ಯಾಲ್ಕುಲೇಟರ್

ನಿಮ್ಮ ಹಣಕಾಸನ್ನು ಸುಗಮಗೊಳಿಸಲು ಮತ್ತು ಶಾಂತಿಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರಳ ಮಾರ್ಗವನ್ನು ಆಯ್ಕೆ ಮಾಡಿ. ನಿಮ್ಮ ಮಾಸಿಕ ಬಜೆಟ್ ಪ್ಲಾನ್ ಮಾಡಲು ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್ ಕ್ಯಾಲ್ಕುಲೇಟರ್ ಬಳಸಿ. ಸಾಲದ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರದಂತಹ ಮೌಲ್ಯಗಳನ್ನು ನಮೂದಿಸಿ ಮತ್ತು ಸುಲಭವಾಗಿ ಅಂದಾಜು ಪಡೆಯಿರಿ.

₹ 10,000 ₹ 2,10,000
2% 35%
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕು ನಿರಾಕರಣೆ: ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಇಎಂಐ ನಲ್ಲಿ ಮೊಬೈಲ್ ಖರೀದಿಸಲು ಅರ್ಹತಾ ಮಾನದಂಡ

ಮೊಬೈಲ್ ಲೋನ್‌ಗೆ ಅಪ್ಲೈ ಮಾಡುವ ಮೊದಲು, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ ಮತ್ತು ಇಎಂಐ ನಲ್ಲಿ ಮೊಬೈಲ್ ಖರೀದಿಸಲು ಮುಂದುವರಿಯಿರಿ. ಅರ್ಹತಾ ಮಾನದಂಡಗಳನ್ನು ಇಲ್ಲಿ ಪರಿಶೀಲಿಸಿ.

ಇಎಂಐ ನಲ್ಲಿ ಮೊಬೈಲ್ ಖರೀದಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಸರಿಯಾದ ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳುವುದು ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿಮ್ಮ ಮೊಬೈಲ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಇಲ್ಲಿವೆ:

ಮೊಬೈಲ್ ಲೋನ್‌ಗೆ ಅಪ್ಲೈ ಮಾಡುವುದು ಹೇಗೆ

ಹಂತ 01
Smartphone Selection for Mobile Loans

ಪ್ರಾಡಕ್ಟ್ ಆಯ್ಕೆಮಾಡಿ

ನೀವು ಖರೀದಿಸಲು ಬಯಸುವ ಮೊಬೈಲ್ ಫೋನ್ ಯಾವುದೆಂದು ನಿರ್ಧರಿಸಿ ಮತ್ತು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ.

ಹಂತ 02
Required Documents for Mobile Loans

ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು

ನಿಮ್ಮ ಮೊಬೈಲ್ ಲೋನ್ ಅರ್ಹತೆಯನ್ನು ಪರಿಶೀಲಿಸಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ಹಂತ 03
Instant Approval for Mobile Loans

ಅನುಮೋದನೆ ಪಡೆಯಿರಿ

ಸರಿಯಾದ ಡಾಕ್ಯುಮೆಂಟೇಶನ್ ಪೂರ್ಣಗೊಂಡ ನಂತರ, ನಿಮ್ಮ ಸಾಲವನ್ನು ತಕ್ಷಣವೇ ಅನುಮೋದಿಸಲಾಗುತ್ತದೆ.

ನೀವು ಅಸ್ತಿತ್ವದಲ್ಲಿರುವ ಗ್ರಾಹಕರೇ?

ಮತ್ತೆ ಸ್ವಾಗತ! ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಇಎಂಐ ನಲ್ಲಿ ಹೊಸ ಮೊಬೈಲ್ ಪಡೆಯಲು ನೀವು ಅರ್ಹರೇ ಎಂದು ಪರಿಶೀಲಿಸಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆಕೇಳುವ ಪ್ರಶ್ನೆಗಳು

ಶೂನ್ಯ ಡೌನ್ ಪೇಮೆಂಟ್‌ನೊಂದಿಗೆ ಯಾವುದೇ ಎಂಪ್ಯಾನಲ್ಡ್ ಆಫ್‌ಲೈನ್ ಮಳಿಗೆಯಲ್ಲಿ ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್ ಮೂಲಕ ಇಎಂಐ ನಲ್ಲಿ ಮೊಬೈಲ್ ಫೋನ್ ಖರೀದಿಸಲು ನೀವು ಈಗಲೇ ಅಪ್ಲೈ ಮಾಡಬಹುದು.

ಹೌದು, ನಿಮ್ಮ ಮೊಬೈಲ್ ಲೋನ್‌ಗೆ ನೀವು ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಮರುಪಾವತಿ ಮಾಡಬಹುದು.

ಖಚಿತವಾಗಿ, ಟಿವಿಎಸ್ ಕ್ರೆಡಿಟ್‌ನ ಮೊಬೈಲ್ ಲೋನ್‌ನಿಂದ ಆಕರ್ಷಕ ಫೀಚರ್‌ಗಳೊಂದಿಗೆ ನೀವು ಇಎಂಐನಲ್ಲಿ ಫೋನ್ ಖರೀದಿಸಬಹುದು.

ಟಿವಿಎಸ್ ಕ್ರೆಡಿಟ್‌ನೊಂದಿಗೆ, ಕ್ರೆಡಿಟ್ ಕಾರ್ಡ್ ಇಲ್ಲದೆ ಇಎಂಐ ನಲ್ಲಿ ನಿಮ್ಮ ಹೊಸ ಮೊಬೈಲ್ ಖರೀದಿಸಿ. ನಾವು ಶೂನ್ಯ ಡೌನ್ ಪೇಮೆಂಟ್ ಮತ್ತು ನೋ ಕಾಸ್ಟ್ ಇಎಂಐ ನಲ್ಲಿ ಮೊಬೈಲ್ ಲೋನ್‌ಗಳನ್ನು ಒದಗಿಸುತ್ತೇವೆ.

ಹೌದು, ಅದು ನಿಮ್ಮ ಅಪ್ಡೇಟ್ ಆದ ಕ್ರೆಡಿಟ್ ಹಿಸ್ಟರಿಗೆ ಒಳಪಟ್ಟಿರುತ್ತದೆ.

ಇಎಂಐ ಮೂಲಕ ಸ್ಮಾರ್ಟ್‌ಫೋನ್ ಖರೀದಿಸುವುದು ಜೀವನವನ್ನು ಸುಲಭಗೊಳಿಸುತ್ತದೆ ಮತ್ತು ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನೋ-ಕಾಸ್ಟ್ ಇಎಂಐ, ಶೂನ್ಯ ಡೌನ್ ಪೇಮೆಂಟ್ ಮತ್ತು ಹೆಚ್ಚಿನ ಪ್ರಯೋಜನಗಳೊಂದಿಗೆ ಟಿವಿಎಸ್ ಕ್ರೆಡಿಟ್ ಮೊಬೈಲ್ ಲೋನ್ ಪಡೆಯಿರಿ. ಮೊಬೈಲ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಹೌದು, ಟಿವಿಎಸ್ ಕ್ರೆಡಿಟ್‌ನಲ್ಲಿ ಕೇವಲ 2 ನಿಮಿಷಗಳಲ್ಲಿ ಮೊಬೈಲ್ ಲೋನ್‌ಗೆ ಅನುಮೋದನೆ ಪಡೆಯಿರಿ. ಟಿವಿಎಸ್ ಕ್ರೆಡಿಟ್ ಮೊಬೈಲ್ ಲೋನ್‌ಗೆ ಈಗಲೇ ಅಪ್ಲೈ ಮಾಡಿ.

ಇಎಂಐ ಎಂದರೆ ಅಂದಾಜು ಮಾಸಿಕ ಕಂತುಗಳು, ಇದನ್ನು ಮೊಬೈಲ್ ಖರೀದಿಸಲು ಆಯ್ಕೆ ಮಾಡಿದ ಮೊಬೈಲ್ ಲೋನ್ ಮರುಪಾವತಿಗಾಗಿ ಪ್ರತಿ ತಿಂಗಳು ಪಾವತಿಸಲಾಗುತ್ತದೆ.

ಟಿವಿಎಸ್ ಕ್ರೆಡಿಟ್‌ನಲ್ಲಿ ಮೊಬೈಲ್ ಲೋನಿಗೆ ಅಪ್ಲೈ ಮಾಡಲು, ನೀವು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಸ್ಥಿರ ಆದಾಯವನ್ನು ಹೊಂದಿರಬೇಕು ಮತ್ತು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿರಬೇಕು. ಅರ್ಹತಾ ಮಾನದಂಡಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸಿ.

ನೀವು ನಿಮ್ಮ ಮೊಬೈಲ್ ಲೋನ್ ಅನ್ನು ಕೈಗೆಟುಕುವ ಕಂತುಗಳಲ್ಲಿ, ಮಾಸಿಕವಾಗಿ ಪಾವತಿಸಬಹುದು. 6 ತಿಂಗಳಿಂದ 24 ತಿಂಗಳವರೆಗಿನ ಅನುಕೂಲಕರ ಕಾಲಾವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಸಾಲವನ್ನು ಮರುಪಾವತಿಸಿ.

ಹೌದು, ಹತ್ತಿರದ ಡೀಲರ್‌ಶಿಪ್ ಅಥವಾ ಮಳಿಗೆಗೆ ಭೇಟಿ ನೀಡುವ ಮೂಲಕ ಟಿವಿಎಸ್ ಕ್ರೆಡಿಟ್‌ನ ಸುಲಭ ಮೊಬೈಲ್ ಲೋನ್‌ಗಳೊಂದಿಗೆ ಸಿಗುವ ಹಣಕಾಸಿನಲ್ಲಿ ಮೊಬೈಲ್ ಫೋನ್‌ಗಳನ್ನು ಖರೀದಿಸಬಹುದು.

ಹೌದು, ಟಿವಿಎಸ್ ಕ್ರೆಡಿಟ್ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದೆ ಮೊದಲ ಬಾರಿಯ ಸಾಲಗಾರರಿಗೆ ಮೊಬೈಲ್ ಲೋನ್‌ಗಳನ್ನು ಒದಗಿಸುತ್ತದೆ. ಇಎಂಐ ನಲ್ಲಿ ಮೊಬೈಲ್ ಖರೀದಿಸಲು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ