>
ನಿಮ್ಮ ಕನಸಿನ ಬೈಕ್ ಖರೀದಿಸುವುದು ಯಾವಾಗಲೂ ಹೊಸ ಉತ್ಸಾಹದಿಂದ ಕೂಡಿರುತ್ತದೆ, ಆದರೆ ಅದನ್ನು ಖರೀದಿಸುವುದು ದುಬಾರಿ ಆಗಿರಬಹುದು. ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್‌ಗಳು ಫ್ಲೆಕ್ಸಿಬಲ್ ಇಎಂಐಗಳು ಮತ್ತು ಅನುಕೂಲಕರ ಬಡ್ಡಿ ದರಗಳನ್ನು ಒದಗಿಸುವ ಮೂಲಕ ಬೈಕ್ ಹೊಂದುವುದನ್ನು ಕೈಗೆಟಕುವಂತೆ ಮಾಡುತ್ತವೆ. ನಮ್ಮ ತಡೆರಹಿತ ಟೂ ವೀಲರ್ ಫೈನಾನ್ಸಿಂಗ್ ಮೂಲಕ ನಾವು ಪ್ರತಿ ಹಂತದಲ್ಲೂ ವೈಯಕ್ತಿಕಗೊಳಿಸಿದ ಸಹಾಯವನ್ನು ಒದಗಿಸುತ್ತೇವೆ, ಇದು 95% ವರೆಗೆ ಆನ್-ರೋಡ್ ಬೆಲೆ ಫಂಡಿಂಗ್ ಒದಗಿಸುತ್ತದೆ ಮತ್ತು ಶೂನ್ಯ ಗುಪ್ತ ವೆಚ್ಚಗಳನ್ನು ಖಚಿತಪಡಿಸುತ್ತದೆ.
ನಿಮ್ಮ ಸ್ವಂತ ಬೈಕ್ ರೈಡ್ ಮಾಡುವಾಗ ಸಿಗುವ ರೋಮಾಂಚನ ಮತ್ತು ಸ್ವಾತಂತ್ರ್ಯದ ಕನಸು ಕಾಣುತ್ತಿದ್ದೀರಾ? ಟಿವಿಎಸ್ ಕ್ರೆಡಿಟ್‌ನಲ್ಲಿ ಟೂ ವೀಲರ್‌ನಲ್ಲಿ ಹೂಡಿಕೆ ಮಾಡುವುದು ನಿಮಗೆ ಎಷ್ಟು ಮುಖ್ಯವಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ ಮತ್ತು ನಿಮ್ಮ ಆಕಾಂಕ್ಷೆಗಳನ್ನು ಸಾಧಿಸಲು ನಿಮಗೆ ಸಶಕ್ತಗೊಳಿಸುವ ಪರಿಹಾರಗಳನ್ನು ಹುಡುಕಲು ಮತ್ತು ಒದಗಿಸಲು ಉತ್ಸುಕರಾಗಿದ್ದೇವೆ.
ನಿಮ್ಮ ಹಣಕಾಸಿನ ಹೊರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಟೂ ವೀಲರ್ ಲೋನ್ ಅನ್ನು ಆಯ್ಕೆ ಮಾಡುವುದು ಮುಖ್ಯ. ನೀವು 60 ತಿಂಗಳವರೆಗಿನ ಸಾಲದ ಅವಧಿ ಮತ್ತು ಕೈಗೆಟಕುವ ಬಡ್ಡಿ ದರಗಳೊಂದಿಗೆ ವಿವಿಧ ಆಫರ್‌ಗಳು ಮತ್ತು ಸ್ಕೀಮ್‌ಗಳನ್ನು ಅರ್ಥಮಾಡಿಕೊಂಡರೆ ಮತ್ತು ಆಯ್ಕೆ ಮಾಡಿದರೆ, ನೀವು ಕಷ್ಟಪಟ್ಟು ಗಳಿಸಿದ ಉಳಿತಾಯವನ್ನು ಖರ್ಚು ಮಾಡುವ ಅಗತ್ಯವಿರುವುದಿಲ್ಲ. ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಅಧಿಕಾರ ನೀಡುವ ನಮ್ಮ ಟೂ ವೀಲರ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು ಇಲ್ಲಿವೆ.
ನಿಮ್ಮ ಬೈಕ್‌ನ ಆನ್-ರೋಡ್ ಬೆಲೆಯ ಮೇಲೆ 95% ವರೆಗೆ ಫಂಡಿಂಗ್ ಪಡೆಯಿರಿ.
ಕಾಲಾವಧಿಯ ಆಧಾರದ ಮೇಲೆ ಕೈಗೆಟಕುವ ಬಡ್ಡಿ ದರವನ್ನು ಆನಂದಿಸಿ.
ತ್ವರಿತ ಪ್ರಕ್ರಿಯೆಗಾಗಿ ತೊಂದರೆ ರಹಿತ ಆನ್ಲೈನ್ ಡಾಕ್ಯುಮೆಂಟೇಶನ್ ಪಡೆಯಿರಿ.
ಆನ್ಲೈನಿನಲ್ಲಿ ಅಪ್ಲೈ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ಟೂ ವೀಲರ್ ಲೋನ್ ಅನುಮೋದನೆಯನ್ನು ಪಡೆಯಿರಿ.
ಸ್ಪಷ್ಟ ಬೆಲೆ ಮತ್ತು ಶೂನ್ಯ ಗುಪ್ತ ವೆಚ್ಚಗಳೊಂದಿಗೆ ಕೋಟ್‌ಗಳನ್ನು ಪಡೆಯಿರಿ.
12 ರಿಂದ 60 ತಿಂಗಳ ಅವಧಿಯಲ್ಲಿ ನಿಮ್ಮ ಬೈಕ್ ಲೋನ್ ಮರುಪಾವತಿಸಿ.
| ಟೂ ವೀಲರ್ | ಪ್ರಿಓನ್ಡ್ ವೆಹಿಕಲ್ ಟೂ ವೀಲರ್ | ಟೂ ವೀಲರ್ ಇತರ ಒಇಎಂ ಗಳು | |
|---|---|---|---|
| ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
| ಪ್ರಕ್ರಿಯಾ ಶುಲ್ಕಗಳು | ಗರಿಷ್ಠ 10% ವರೆಗೆ | ಗರಿಷ್ಠ 10% ವರೆಗೆ | ಗರಿಷ್ಠ 10% ವರೆಗೆ |
| ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%. | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%. | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%. |
| ಫೋರ್‌ಕ್ಲೋಸರ್ ಶುಲ್ಕಗಳು | ಎ) ಉಳಿದ ಲೋನ್ ಅವಧಿ < =12 ತಿಂಗಳು: ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಲೋನ್ ಅವಧಿಯು >12 ರಿಂದ <=24 ತಿಂಗಳು: ಬಾಕಿ ಅಸಲಿನ ಮೇಲೆ 4% ಆಗಿರುತ್ತದೆ ಸಿ) ಉಳಿದ ಲೋನ್ ಅವಧಿ > 24 ತಿಂಗಳುಗಳು: ಬಾಕಿ ಅಸಲಿನ ಮೇಲೆ 5% |
ಎ) ಉಳಿದ ಲೋನ್ ಅವಧಿ <= 12 ತಿಂಗಳು: ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಲೋನ್ ಅವಧಿಯು >12 ರಿಂದ <=24 ತಿಂಗಳು: ಬಾಕಿ ಅಸಲಿನ ಮೇಲೆ 4% ಆಗಿರುತ್ತದೆ ಸಿ) ಉಳಿದ ಲೋನ್ ಅವಧಿ > 24 ತಿಂಗಳುಗಳು: ಬಾಕಿ ಅಸಲಿನ ಮೇಲೆ 5% |
ಎ) ಉಳಿದ ಲೋನ್ ಅವಧಿ <=12 ತಿಂಗಳು: ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಲೋನ್ ಅವಧಿಯು >12 ರಿಂದ <=24 ತಿಂಗಳು: ಬಾಕಿ ಅಸಲಿನ ಮೇಲೆ 4% ಆಗಿರುತ್ತದೆ ಸಿ) ಉಳಿದ ಲೋನ್ ಅವಧಿ > 24 ತಿಂಗಳುಗಳು: ಬಾಕಿ ಅಸಲಿನ ಮೇಲೆ 5% |
ಇತರೆ ಶುಲ್ಕಗಳು |
| ಬೌನ್ಸ್ ಶುಲ್ಕಗಳು | ಗರಿಷ್ಠ ₹ 750 | ಗರಿಷ್ಠ ₹ 750 | ಗರಿಷ್ಠ ₹ 750 |
| ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.500 | Rs.500 | Rs.500 |
ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ
ಕೆಲವೇ ಕ್ಲಿಕ್‌ಗಳೊಂದಿಗೆ ನಿಮ್ಮ ಟೂ ವೀಲರ್ ಇಎಂಐ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ಕಂಡುಕೊಳ್ಳಿ
ಹಕ್ಕುತ್ಯಾಗ: ಇಎಂಐ ಲೆಕ್ಕಾಚಾರವು ಎಕ್ಸ್-ಶೋರೂಮ್ ಬೆಲೆಯ ಆಧಾರದ ಮೇಲೆ ಇರುತ್ತದೆ
ಟೂ ವೀಲರ್ ಲೋನ್ ಪಡೆಯಲು ಅಗತ್ಯವಿರುವ ಡಾಕ್ಯುಮೆಂಟ್‌ಗಳ ಬಗ್ಗೆ ಯೋಚಿಸುತ್ತಿದ್ದೀರಾ? ನಿಮ್ಮ ಉದ್ಯೋಗದ ಪ್ರಕಾರದ ಆಧಾರದ ಮೇಲೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ ಮತ್ತು ಸುಲಭ ಡಾಕ್ಯುಮೆಂಟೇಶನ್ ಅನುಭವಿಸಿ. ಲೋನ್‌ಗೆ ಅಪ್ಲೈ ಮಾಡುವ ಮೊದಲು ನೀವು ಈ ಕೆಳಗೆ ನಮೂದಿಸಿದ ಅರ್ಹತಾ ಮಾನದಂಡಗಳನ್ನು ಪೂರೈಸಬೇಕು.
ನೀವು ನಿಯಮಿತ ಸಾಲಕ್ಕೆ ಅಪ್ಲೈ ಮಾಡುತ್ತಿದ್ದರೆ ಅಥವಾ 60 ತಿಂಗಳವರೆಗಿನ ಸಾಲದ ಅವಧಿ ಮತ್ತು ಕೈಗೆಟಕುವ ಬಡ್ಡಿ ದರದ ಟೂ ವೀಲರ್ ಲೋನಿನೊಂದಿಗೆ ವಿವಿಧ ಸ್ಕೀಮ್‌ಗಳಿಗೆ ಅಪ್ಲೈ ಮಾಡುತ್ತಿದ್ದರೆ, ಸರಿಯಾದ ಡಾಕ್ಯುಮೆಂಟೇಶನ್ ಅಗತ್ಯವಾಗಿದೆ. ನಿಮ್ಮ ಟೂ ವೀಲರ್ ಲೋನ್ ಅಪ್ಲಿಕೇಶನ್‌ಗೆ ನೀವು ಒದಗಿಸಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ
ನೀವು ಸಾಲ ಪಡೆಯಲು ಬಯಸುವ ಟೂ ವೀಲರನ್ನು ಆಯ್ಕೆಮಾಡಿ
ನಿಮ್ಮ ಉದ್ಯೋಗದ ಪ್ರಕಾರ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ
ಕೇವಲ 2 ನಿಮಿಷಗಳಲ್ಲಿ ನಿಮ್ಮ ಬೈಕ್ ಲೋನ್‌ಗೆ ಅನುಮೋದನೆ ಪಡೆಯಿರಿ!
ಮರಳಿ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.
ಟಿವಿಎಸ್ ಕ್ರೆಡಿಟ್, ಟೂ ವೀಲರ್ ಲೋನ್ ಪಡೆಯಲು ಸಾಲ ಕಾಲಾವಧಿಯು 12 ರಿಂದ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಸಾಲದ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಟೂ ವೀಲರ್ ಲೋನ್ ಬಡ್ಡಿ ದರವನ್ನು ಲೆಕ್ಕ ಹಾಕಲು, ನೀವು ಈ ಕೆಳಗಿನ ಮಾಹಿತಿಯನ್ನು ಹೊಂದಿರಬೇಕು:
ಒಮ್ಮೆ ನೀವು ಈ ಮಾಹಿತಿಯನ್ನು ಹೊಂದಿದ್ದರೆ, ನಿಮ್ಮ ಇಎಂಐ ಗಳ ಅಂದಾಜು ಪಡೆಯಲು ನೀವು ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಟೂ ವೀಲರ್ ಲೋನ್‌ಗಳಿಗೆ ನಿಮ್ಮ ಇಎಂಐಗಳನ್ನು ಮುಂಚಿತವಾಗಿ-ಯೋಜಿಸಲು ಮತ್ತು ನಿಯಮಿತ ಮರುಪಾವತಿ ಶೆಡ್ಯೂಲ್ ಅನ್ನು ಸುಲಭವಾಗಿ ನಿರ್ವಹಿಸಲು ನಿಮಗೆ ಅನುಕೂಲ ಮಾಡುತ್ತದೆ.
ನಿಮ್ಮ ಇಎಂಐ ಮೊತ್ತವನ್ನು ತ್ವರಿತವಾಗಿ ಲೆಕ್ಕ ಹಾಕಲು ಈ ವಿವರಗಳನ್ನು ಸಿದ್ಧವಾಗಿರಿಸಿಕೊಳ್ಳಿ:
ಟಿವಿಎಸ್ ಕ್ರೆಡಿಟ್ ಟೂ ವೀಲರ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಹಂತಗಳು ಕೇವಲ 4 ಹಂತಗಳಲ್ಲಿ ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ:
ಮುಂಚಿತವಾಗಿ ಇಎಂಐ ಲೆಕ್ಕ ಹಾಕುವಾಗ ಟೂ ವೀಲರ್ ಫೈನಾನ್ಸ್ ಇಎಂಐ ಕ್ಯಾಲ್ಕುಲೇಟರ್ ಸುಲಭವಾಗಿ ಬರುತ್ತದೆ. ಅಂತಹ ಬೈಕ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು:
ನಿಮ್ಮ ಬೈಕ್ ಲೋನ್ ಇಎಂಐ ಅನ್ನು 3 ವಿಧಾನಗಳಲ್ಲಿ ಕಡಿಮೆ ಮಾಡಿ:
ಟಿವಿಎಸ್ ಕ್ರೆಡಿಟ್ನಲ್ಲಿ, ನಿಮ್ಮ ಬೈಕ್/ಸ್ಕೂಟರ್‌ನ ಆನ್-ರೋಡ್ ಬೆಲೆಯಲ್ಲಿ 95% ವರೆಗೆ ಫೈನಾನ್ಸಿಂಗ್ ಪಡೆಯಿರಿ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಟೂ ವೀಲರ್ ಲೋನ್ ಅವಧಿಯು ಕನಿಷ್ಠ 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಸಾಲದ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
2 ವೀಲರ್ ವಾಹನ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಿ
ಟೂ ವೀಲರ್ ಖರೀದಿಸಲು ನಿಮಗೆ ಹಣವನ್ನು ಒದಗಿಸುವ ಸಾಲವನ್ನು ಟೂ ವೀಲರ್ ಸಾಲ ಎಂದು ಕರೆಯಲಾಗುತ್ತದೆ (ಬೈಕ್ ಸಾಲ ಎಂದು ಕೂಡ ಕರೆಯಲಾಗುತ್ತದೆ). ನೀವು ಟಿವಿಎಸ್ ಕ್ರೆಡಿಟ್‌ನಿಂದ ಟೂ ವೀಲರ್ ಸಾಲವನ್ನು ಪಡೆಯಬಹುದು, ಇದು ಆನ್-ರೋಡ್ ಬೆಲೆಯ 95% ಅನ್ನು ಕವರ್ ಮಾಡುತ್ತದೆ. ನಿಮ್ಮ ಟೂ ವೀಲರ್ ಸಾಲ ಬಡ್ಡಿ ದರಗಳ ಮೇಲೆ ನೀವು ಆಕರ್ಷಕ ಆಫರ್‌ಗಳನ್ನು ಕೂಡ ಪಡೆಯಬಹುದು. ಡಾಕ್ಯುಮೆಂಟೇಶನ್ ಪ್ರಕ್ರಿಯೆಯು ಸುಲಭವಾಗಿದೆ, 2 ನಿಮಿಷಗಳ ಒಳಗೆ ಸಾಲವನ್ನು ಅನುಮೋದಿಸಲಾಗುತ್ತದೆ ಮತ್ತು ವಿತರಣೆಯು ಆರಂಭವಾಗುತ್ತದೆ! *ನಿಯಮ ಮತ್ತು ಷರತ್ತು ಅನ್ವಯ
ಟಿವಿಎಸ್ ಕ್ರೆಡಿಟ್‌ನ ಟೂ ವೀಲರ್ ಲೋನ್‌ಗಳು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಲಭ್ಯವಿವೆ. ಟೂ ವೀಲರ್ ಲೋನ್‌ಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ. ಯಾವುದೇ ಗುಪ್ತ ವೆಚ್ಚಗಳಿಲ್ಲದೆ ಆಕರ್ಷಕ ಬಡ್ಡಿ ದರಗಳಲ್ಲಿ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಿ.
ಟಿವಿಎಸ್ ಕ್ರೆಡಿಟ್‌ನಲ್ಲಿ ಸಾಲಕ್ಕೆ ಅಪ್ಲೈ ಮಾಡಲು, ತ್ವರಿತ ಅನುಮೋದನೆಯನ್ನು ಪಡೆಯಲು ನೀವು ಪ್ರಮುಖ ಡಾಕ್ಯುಮೆಂಟ್‌ಗಳ ವಿವರಗಳನ್ನು ಸಲ್ಲಿಸಬೇಕು. ಡಾಕ್ಯುಮೆಂಟ್‌ಗಳ ವಿವರಗಳು ನಿಮ್ಮ ಆಧಾರ್, ಪ್ಯಾನ್ ಮತ್ತು ಪ್ರಸ್ತುತ ವಿಳಾಸದ ಪುರಾವೆಯನ್ನು ಒಳಗೊಂಡಿವೆ. ಅದರ ಜೊತೆಗೆ, ನೀವು ನಿಮ್ಮ ಆದಾಯ ಪುರಾವೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟನ್ನು ಸಲ್ಲಿಸಬೇಕಾಗುತ್ತದೆ. ಒಮ್ಮೆ ಈ ಡಿಜಿಟಲ್ ಪ್ರಯಾಣವನ್ನು ಮುಗಿಸಿದ ನಂತರ ನೀವು ಟಿವಿಎಸ್ ಕ್ರೆಡಿಟ್‌ನಲ್ಲಿ ಟೂ ವೀಲರ್ ಲೋನ್ ಪಡೆಯಬಹುದು. ಬೈಕ್ ಲೋನಿಗೆ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ ಎಂಬುದನ್ನು ಪರಿಶೀಲಿಸಿ.
ಟಿವಿಎಸ್ ಕ್ರೆಡಿಟ್‌ನಲ್ಲಿ, ಸ್ವಯಂ ಉದ್ಯೋಗಿ ಅಥವಾ ಸಂಬಳ ಪಡೆಯುವ ವ್ಯಕ್ತಿಗಳು, ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ. ಟೂ ವೀಲರ್ ಲೋನಿಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
ನೀವು 60 ತಿಂಗಳವರೆಗಿನ ಸಾಲ ಅವಧಿ ಮತ್ತು ಕೈಗೆಟಕುವ ಬಡ್ಡಿ ದರದ ಬೈಕ್ ಲೋನ್‍ನೊಂದಿಗೆ ವಿವಿಧ ಸ್ಕೀಮ್‌ಗಳಿಗೆ ಅಪ್ಲೈ ಮಾಡಿದಾಗ ಡಾಕ್ಯುಮೆಂಟೇಶನ್ ಮತ್ತು ಪೇಪರ್‌ವರ್ಕ್ ಕಠಿಣವಾಗಿರಬಹುದು ಮತ್ತು ಸಮಯ ತೆಗೆದುಕೊಳ್ಳಬಹುದು. ನೀವು ತ್ವರಿತ ಬೈಕ್/ಸ್ಕೂಟರ್ ಲೋನ್‌ಗಾಗಿ ಹುಡುಕುತ್ತಿದ್ದರೆ, ಟಿವಿಎಸ್ ಕ್ರೆಡಿಟ್‌ನಲ್ಲಿ ನಾವು ನಿಮ್ಮನ್ನು ಹೆಚ್ಚು ಕಾಯಿಸದೆ ಮತ್ತು ದೀರ್ಘವಾದ ಆಫ್‌ಲೈನ್ ಪ್ರಕ್ರಿಯೆಯನ್ನು ನಿರ್ವಹಿಸದೆ ಸಮಯವನ್ನು ಉಳಿಸಲು ಸಹಾಯ ಮಾಡುತ್ತೇವೆ. ನಿಮ್ಮ ಮನೆಯಿಂದಲೇ ಆರಾಮಾಗಿ ಅಪ್ಲೈ ಮಾಡಿ ಮತ್ತು ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಲೋನ್ ಪಡೆಯಿರಿ. *ನಿಯಮ ಮತ್ತು ಷರತ್ತು ಅನ್ವಯ
ಟಿವಿಎಸ್ ಕ್ರೆಡಿಟ್‌ನಲ್ಲಿ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆ ಇಲ್ಲಿದೆ:
ಹೌದು, ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್‌ಗಳಿಗೆ ಆಗಾಗ್ಗೆ ವಿಶೇಷ ಯೋಜನೆಗಳನ್ನು ಒದಗಿಸುತ್ತದೆ. ಚಾಲ್ತಿಯಲ್ಲಿರುವ ಆಫರ್‌ಗಳ ಬಗ್ಗೆ ತಿಳಿದುಕೊಳ್ಳಲು 044-66-123456 ಮೂಲಕ ನಮ್ಮ ಗ್ರಾಹಕ ಸಹಾಯವಾಣಿಯನ್ನು ಸಂಪರ್ಕಿಸಿ ಅಥವಾ ನಮ್ಮ ಡೀಲರ್ ಲೊಕೇಟರ್ ಬಳಸಿ ನಿಮ್ಮ ಹತ್ತಿರದ ಡೀಲರ್ ಅನ್ನು ಭೇಟಿ ಮಾಡಿ.
ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಅವಧಿಯು 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟಿವಿಎಸ್ ಕ್ರೆಡಿಟ್ನಲ್ಲಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆದ್ಯತೆಯ ಕಾಲಾವಧಿಯನ್ನು ಆಯ್ಕೆ ಮಾಡಬಹುದು ಮತ್ತು ಸಾಲಕ್ಕೆ ಅಪ್ಲೈ ಮಾಡಬಹುದು. ನಾವು ಪ್ರಕ್ರಿಯೆಯುದ್ದಕ್ಕೂ ಸಹಾಯವನ್ನು ಒದಗಿಸುತ್ತೇವೆ ಮತ್ತು ನಿರ್ಧಾರ-ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತೇವೆ. ಟೂ ವೀಲರ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಮಾಸಿಕ ಇಎಂಐ ಲೆಕ್ಕ ಹಾಕಿ. ನೀವು ಬಳಸಲು ಬಯಸುವ ಅವಧಿಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಟೂ ವೀಲರ್ ಲೋನ್‌ಗೆ ನಿಮ್ಮ ಅರ್ಹ ಮಾಸಿಕ ಪಾವತಿಗಳನ್ನು ಸುಲಭವಾಗಿ ಪಡೆಯಬಹುದು.
ನಿಮ್ಮ ಅನನ್ಯ ಪ್ರೊಫೈಲ್‌ಗೆ ಅನುಗುಣವಾಗಿ ಹೊಂದಿಕೊಳ್ಳುವ ಆಯ್ಕೆಗಳೊಂದಿಗೆ, ಟಿವಿಎಸ್ ಕ್ರೆಡಿಟ್‌ನ ಟೂ ವೀಲರ್ ಲೋನ್‌ಗಳೊಂದಿಗೆ ನೀವು 95% ವರೆಗೆ ಬೈಕ್ ಲೋನ್ ಪಡೆದುಕೊಳ್ಳಬಹುದು - ಮತ್ತು ಕೆಲವು ಸಂದರ್ಭಗಳಲ್ಲಿ, ನಿಮ್ಮ ಕನಸಿನ ಬೈಕ್‌ನಲ್ಲಿ ನೀವು ಶೂನ್ಯ ಡೌನ್ ಪೇಮೆಂಟ್ ಆಯ್ಕೆಯನ್ನು ಕೂಡ ಆನಂದಿಸಬಹುದು.
ಹೌದು, ಟಿವಿಎಸ್ ಕ್ರೆಡಿಟ್ ನಿಮ್ಮ ಟೂ ವೀಲರ್ ಲೋನ್‌ಗಳಿಗೆ 60 ತಿಂಗಳವರೆಗಿನ ಲೋನ್ ಅವಧಿ ಮತ್ತು ಕೈಗೆಟಕುವ ಬಡ್ಡಿ ದರಗಳೊಂದಿಗೆ ವಿವಿಧ ಯೋಜನೆಗಳನ್ನು ಒದಗಿಸುತ್ತದೆ. ನಮ್ಮ ಪ್ರಸ್ತುತ ಟೂ ವೀಲರ್ ಹಣಕಾಸು ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ