>

ಭದ್ರತಾ ಎಚ್ಚರಿಕೆ: ವಂಚಕರು ಟಿವಿಎಸ್ ಕ್ರೆಡಿಟ್‌ನ ಹೆಸರನ್ನು ದುರ್ಬಳಕೆ ಮಾಡುತ್ತಿದ್ದಾರೆ. ಯಾವುದೇ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಅಥವಾ ಯಾರಿಗೂ ಹಣ ಟ್ರಾನ್ಸ್‌ಫರ್ ಮಾಡಬೇಡಿ. ವಿಶೇಷ ಆಫರ್‌ಗಳ ಪುಟಕ್ಕೆ ಭೇಟಿ ನೀಡುವ ಮೂಲಕ ನಮ್ಮ ಎಲ್ಲಾ ವಿಶೇಷ ಆಫರ್‌ಗಳನ್ನು ಪರಿಶೀಲಿಸಿ. ನೀವು ಯಾವುದೇ ನಕಲಿ ಕರೆಗಳನ್ನು ಪಡೆದರೆ, 1930 ಗೆ ಕರೆ ಮಾಡುವ ಮೂಲಕ ಅಥವಾ ಸಂಚಾರ ಸಾಥಿ ಪೋರ್ಟಲ್ ಅಥವಾ ಆ್ಯಪ್‌ ಮೂಲಕ ತಕ್ಷಣವೇ ಅವುಗಳನ್ನು ವರದಿ ಮಾಡಿ

Hamburger Menu Icon

ಗೋಲ್ಡ್ ಲೋನ್ ಎಂದರೇನು?

ಕ್ರಿಯಾತ್ಮಕ ಅಗತ್ಯಗಳ ಪ್ರಪಂಚದಲ್ಲಿ, ನಾವು ನಿರೀಕ್ಷೆಗಳನ್ನು ಮರುವ್ಯಾಖ್ಯಾನಿಸಿದ್ದೇವೆ, ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುತ್ತೇವೆ. ನಮ್ಮ ಗೋಲ್ಡ್ ಲೋನ್‌ಗಳನ್ನು, ನಿಮ್ಮ ಆಕಾಂಕ್ಷೆಗಳೊಂದಿಗೆ ಹೊಂದಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ, ನಿಮ್ಮ ಹಣಕಾಸಿನ ಪ್ರಯಾಣವನ್ನು ಸುಗಮಗೊಳಿಸುವುದು ಮಾತ್ರವಲ್ಲದೆ ನಿಮ್ಮ ಯಶಸ್ಸನ್ನು ಏರಲು ಹೆಜ್ಜೆಗಳಾಗುವ ಗುರಿಯನ್ನು ನಾವು ಹೊಂದಿದ್ದೇವೆ.

ಹಣಕಾಸಿನ ಅಗತ್ಯಗಳು ಅನಿರೀಕ್ಷಿತವಾಗಿ ಉಂಟಾಗಬಹುದು ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ಕಡೆಗೆ ನಿಮ್ಮ ಪ್ರಯಾಣದಲ್ಲಿ ವಿಶ್ವಾಸಾರ್ಹ ಪಾಲುದಾರರಾಗಿ ನಮ್ಮ ಆಕರ್ಷಕ ಗೋಲ್ಡ್ ಲೋನ್ ಆರಂಭಿಸಬಹುದು ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ. ಇದು ಕೇವಲ ಒಂದು ಲೋನ್ ಮಾತ್ರವಲ್ಲದೆ ನಿಮಗೆ ಮತ್ತು ನಿಮ್ಮ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾದ ಹಣಕಾಸಿನ ಪರಿಹಾರವಾಗಿದೆ.

ನಮ್ಮ ಗೋಲ್ಡ್ ಲೋನ್ ನ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ನಮ್ಮೊಂದಿಗೆ ನಿಮ್ಮ ಗೋಲ್ಡ್ ಲೋನ್ ಪ್ರಯಾಣವನ್ನು ಪ್ರಾರಂಭಿಸಿ. ನಿಮ್ಮ ಎಲ್ಲಾ ಅಗತ್ಯಗಳಿಗೆ ಸೂಕ್ತವಾದ ನಮ್ಮ ವ್ಯಾಪಕ ಶ್ರೇಣಿಯ ಯೋಜನೆಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ ನೀವು ಬಯಸುವುದನ್ನು ಮಾತ್ರ ನಾವು ಹೊಂದಿದ್ದೇವೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.

Tailor made schemes for all - TVS Credit

ಎಲ್ಲರಿಗೂ ಆಗುವಂತೆ ವಿನ್ಯಾಸ ಮಾಡಲಾದ ಸ್ಕೀಮ್‌ಗಳು

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಪಡೆಯಿರಿ.

Advanced 24/7 security - TVS Credit

ಸುಧಾರಿತ 24/7 ಭದ್ರತೆ

24/7 ಎಐ-ಚಾಲಿತ ಸುಧಾರಿತ ಭದ್ರತಾ ವ್ಯವಸ್ಥೆಗಳೊಂದಿಗೆ ನಿಮ್ಮ ಸ್ವತ್ತುಗಳನ್ನು ರಕ್ಷಿಸಿ.

Quick hassle free process by TVS Credit

ತ್ವರಿತ ತೊಂದರೆ ರಹಿತ ಪ್ರಕ್ರಿಯೆ

ಕನಿಷ್ಠ ಪೇಪರ್‌ವರ್ಕ್‌ನೊಂದಿಗೆ ಸುಲಭವಾದ ಗೋಲ್ಡ್ ಲೋನ್ ಪ್ರಯಾಣವನ್ನು ಅನುಭವಿಸಿ.

Best in class experience - TVS Credit

ಅತ್ಯುತ್ತಮ ದರ್ಜೆಯ ಅನುಭವ

ನಮ್ಮ ಬ್ರಾಂಚ್‌ಗಳಲ್ಲಿ ತಜ್ಞರ ಮಾರ್ಗದರ್ಶನ ಮತ್ತು ತ್ವರಿತ ಟ್ರಾನ್ಸಾಕ್ಷನ್‌ಗಳನ್ನು ಪಡೆಯಿರಿ.

Transparent & secure process - TVS Credit

ಪಾರದರ್ಶಕ ಮತ್ತು ಸುರಕ್ಷಿತ ಪ್ರಕ್ರಿಯೆ

ಕಡಿಮೆ ಶುಲ್ಕಗಳೊಂದಿಗೆ ಪಾರದರ್ಶಕ ಪ್ರಯಾಣವನ್ನು ಅನುಭವಿಸಿ ಮತ್ತು ಯಾವುದೇ ಗುಪ್ತ ಶುಲ್ಕಗಳಿಲ್ಲ.

Special schemes for women - TVS Credit

ಮಹಿಳೆಯರಿಗಾಗಿ ವಿಶೇಷ ಯೋಜನೆಗಳು

  • 6 ತಿಂಗಳ ಅವಧಿಗೆ ಮಾಸಿಕ, ದ್ವಿ ಮಾಸಿಕ ಮತ್ತು ತ್ರೈಮಾಸಿಕ ಬುಲೆಟ್ ಯೋಜನೆಗಳು.
  • ಇಎಂಐ ಸ್ಕೀಮ್ಸ್ - 6 ತಿಂಗಳಿಂದ 48 ತಿಂಗಳವರೆಗೆ ಮತ್ತು ಸಂಬಳ ಪಡೆಯುವ ಮಹಿಳೆಯರಿಗೆ 60 ತಿಂಗಳವರೆಗೆ ವಿಸ್ತರಿಸಲಾಗಿದೆ
Balance transfer facility available at TVS Credit

ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ

ಯಾವುದೇ ನಿರ್ದಿಷ್ಟ ಶುಲ್ಕಗಳಿಲ್ಲದೆ (ಎನ್‌ಬಿಎಫ್‌ಸಿ, ಬ್ಯಾಂಕ್, ನಿಧಿ ಲಿಮಿಟೆಡ್, ಪಾನ್ ಶಾಪ್‌ಗಳು) ನಿಂದ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ

ಗೋಲ್ಡ್ ಲೋನ್‌ಗಳ ಮೇಲಿನ ಶುಲ್ಕಗಳು

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಹೊಸ ಲೋನ್‌ಗಳಿಗೆ ಪ್ರಕ್ರಿಯಾ ಶುಲ್ಕ ಲೋನ್ ಮೊತ್ತದ 0.25% ವರೆಗೆ, ಕನಿಷ್ಠ ಮೌಲ್ಯ ₹ 50 ಮತ್ತು ಗರಿಷ್ಠ ಮೌಲ್ಯ ₹ 1000
ಟಾಪ್-ಅಪ್ ಲೋನ್‌ಗಳಿಗೆ ಪ್ರಕ್ರಿಯಾ ಶುಲ್ಕ ಟಾಪ್ ಅಪ್ ಲೋನ್ ಮೊತ್ತದ 0.25% ವರೆಗೆ, ಕನಿಷ್ಠ ಮೌಲ್ಯ ₹ 50 ಮತ್ತು ಗರಿಷ್ಠ ಮೌಲ್ಯ ₹ 1000 ಗೆ ಒಳಪಟ್ಟಿರುತ್ತದೆ
ಪೆನಲ್ ಶುಲ್ಕಗಳು ಬಾಕಿ ಅಸಲು ಮತ್ತು ಬಡ್ಡಿಯ ಮೇಲೆ ವರ್ಷಕ್ಕೆ 24%
ಫೋರ್‌ಕ್ಲೋಸರ್ ಶುಲ್ಕಗಳು ಬುಲೆಟ್ ಮರುಪಾವತಿ ಲೋನ್‌ಗಳು: ಪೂರ್ಣ ಸಾಲದ ಮೊತ್ತವನ್ನು 7 ದಿನಗಳ ಒಳಗೆ ಮರುಪಾವತಿಸಿದರೆ, ಕನಿಷ್ಠ 7 ದಿನಗಳ ಬಡ್ಡಿ ಅವಧಿಯನ್ನು ನಿರ್ವಹಿಸಬೇಕಾಗುತ್ತದೆ. ಇಎಂಐ ಲೋನ್‌ಗಳು: ಇಎಂಐ ಪ್ರಕರಣಗಳಿಗೆ ಫೋರ್‌ಕ್ಲೋಸರ್ ಅವಧಿಯು 30 ದಿನಗಳಾಗಿರುತ್ತದೆ ಮತ್ತು ಫೋರ್‌ಕ್ಲೋಸರ್ ಶುಲ್ಕಗಳು ಬಾಕಿ ಉಳಿದ ಮೊತ್ತದ ಗರಿಷ್ಠ 2% ಆಗಿರುತ್ತವೆ
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು INR 500
ನಕಲಿ ಎನ್‌ಡಿಸಿ/ಎನ್‌ಒಸಿ ಶುಲ್ಕ ಎನ್ಎ

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಗೋಲ್ಡ್ ಲೋನ್ ಗೆ ಅರ್ಹತಾ ಮಾನದಂಡ

ನಮ್ಮೊಂದಿಗೆ ನಿಮ್ಮ ಗೋಲ್ಡ್ ಲೋನ್ ಪ್ರಯಾಣವನ್ನು ಪ್ರಾರಂಭಿಸುವುದು ಸರಳವಾದ ಪ್ರಕ್ರಿಯೆಯಾಗಿದೆ. ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡಲು, ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಿ:

ಗೋಲ್ಡ್ ಲೋನ್ ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು

ನೀವು ಅರ್ಹರಾದ ನಂತರ, ನಿಮ್ಮ ಸುಗಮ ಹಣಕಾಸಿನ ಪ್ರಯಾಣಕ್ಕೆ ಒಂದು ಹೆಜ್ಜೆ ಹತ್ತಿರವಾಗಲು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.

ನಮ್ಮ ಗೋಲ್ಡ್ ಲೋನಿಗೆ ಅಪ್ಲೈ ಮಾಡುವುದು ಹೇಗೆ

ಹಂತ 01
Find the nearest branch - TVS Credit

ಹತ್ತಿರದ ಶಾಖೆಯನ್ನು ಹುಡುಕಿ

ಅಪ್ಲೈ ಮಾಡಲು ಮತ್ತು ನಿಮ್ಮ ಗೋಲ್ಡ್ ಲೋನನ್ನು ಪಡೆಯಲು ನಿಮ್ಮ ಹತ್ತಿರದ ಟಿವಿಎಸ್ ಕ್ರೆಡಿಟ್ ಗೋಲ್ಡ್ ಲೋನ್ ಶಾಖೆಗೆ ಭೇಟಿ ನೀಡಿ.

ಹಂತ 02
Get your gold verified by TVS Credit

ನಿಮ್ಮ ಚಿನ್ನವನ್ನು ಪರಿಶೀಲನೆಗೊಳಪಡಿಸಿ

ನೀವು ಅಡವಿಡಲು, ಪರಿಶೀಲಿಸಲು ಬಯಸುವ ನಿಮ್ಮ ಚಿನ್ನವನ್ನು ಇಟ್ಟುಕೊಳ್ಳಿ ಮತ್ತು ನಿಮ್ಮ ಕೆವೈಸಿ ವಿವರಗಳನ್ನು ಹಂಚಿಕೊಳ್ಳಿ.

ಹಂತ 03
Select your scheme - TVS Credit

ನಿಮ್ಮ ಸ್ಕೀಮ್ ಅನ್ನು ಆಯ್ಕೆಮಾಡಿ

ಒಮ್ಮೆ ಪರಿಶೀಲನೆಗೆ ಒಳಪಟ್ಟ ನಂತರ, ನಿಮ್ಮ ಆದ್ಯತೆಯ ಸ್ಕೀಮ್ ಅನ್ನು ಆಯ್ಕೆಮಾಡಿ ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ಸಾಲವನ್ನು ವಿತರಿಸಲಾಗುತ್ತದೆ.

ಗೋಲ್ಡ್ ಲೋನ್ ಶಾಖೆ ವಿವರಗಳು

ಆಗಾಗ್ಗೆಕೇಳುವ ಪ್ರಶ್ನೆಗಳು

ಖಂಡಿತ!! ಹಣಕಾಸಿನ ಪರಿಸ್ಥಿತಿಗಳು ಭಿನ್ನವಾಗಿರುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದ, ವೈಯಕ್ತಿಕ ಆದ್ಯತೆಗಳು ಮತ್ತು ಹಣಕಾಸಿನ ಸಾಮರ್ಥ್ಯಗಳಿಗೆ ಸರಿಹೊಂದುವಂತೆ ಇಎಂಐ ಒಳಗೊಂಡಂತೆ ನಾವು ನಿಮ್ಮ ಗೋಲ್ಡ್ ಲೋನ್‌ಗೆ ಹೊಂದಿಕೊಳ್ಳುವ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ.

ನಿಮಗೆ ಸಮಯಕ್ಕೆ ಸರಿಯಾಗಿ ಗೋಲ್ಡ್ ಲೋನನ್ನು ಮರುಪಾವತಿಸಲು ಸಾಧ್ಯವಾಗದಿದ್ದರೆ, ನಮ್ಮ ಮೀಸಲಾದ ಗ್ರಾಹಕ ಸಹಾಯ ತಂಡವನ್ನು ಸಂಪರ್ಕಿಸಿ. ನಾವು ನಿಮ್ಮೊಂದಿಗೆ ಕೆಲಸ ಮಾಡಲು ಮತ್ತು ಸೂಕ್ತ ಪರಿಹಾರವನ್ನು ಹುಡುಕಲು ನಿಮಗೆ ಸಹಾಯ ಮಾಡಲು ಇಲ್ಲಿದ್ದೇವೆ.

ನಿಮ್ಮ ಮನಸ್ಸಿನ ಶಾಂತಿಯು ನಮ್ಮ ಆದ್ಯತೆಯಾಗಿದೆ. ನಿಮ್ಮ ಗೋಲ್ಡ್ ಲೋನಿನಲ್ಲಿ ನಿಮ್ಮ ಅಡವಿಡಲಾದ ಚಿನ್ನದ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಾವು ಸುಧಾರಿತ 24*7 ಮೇಲ್ವಿಚಾರಣೆ ವ್ಯವಸ್ಥೆಗಳನ್ನು ಬಳಸುತ್ತೇವೆ.

ಇತರ ಪ್ರಾಡಕ್ಟ್‌ಗಳು

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ