ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 17 ನೇ ಆಗಸ್ಟ್ 2026 ರಂದು 03:00 AM ನಿಂದ 4:00 AM ವರೆಗೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಅಡಚಣೆಗಾಗಿ ನಾವು ವಿಷಾದಿಸುತ್ತೇವೆ.
Hamburger Menu Icon

ಸುಲಭ ಇಎಂಐಗಳಲ್ಲಿ ಟಿವಿಎಸ್ ಸ್ಕೂಟರ್ ಖರೀದಿಸುವ ಮೂಲಕ ಅನುಕೂಲಕರ ಪ್ರಯಾಣವನ್ನು ಆನಂದಿಸಿ

• 2 ನಿಮಿಷದ ಸಾಲ ಅನುಮೋದನೆ*
• 95% ವರೆಗೆ ಹಣಕಾಸು*
• ಕಡಿಮೆ ಡಾಕ್ಯುಮೆಂಟೇಶನ್*
• ಫ್ಲೆಕ್ಸಿಬಲ್ ಮರುಪಾವತಿ ಅವಧಿ*

ಇಎಂಐನಲ್ಲಿ ಟಿವಿಎಸ್ ಸ್ಕೂಟರ್ ಖರೀದಿಸುವುದು

ಸ್ಕೂಟರ್ ನಿಮ್ಮ ದೈನಂದಿನ ಪ್ರಯಾಣವನ್ನು ತ್ವರಿತ ಮತ್ತು ಸುಲಭವಾಗಿಸುತ್ತದೆ, ಕಿರಿದಾದ ಬೀದಿಗಳು ಮತ್ತು ಬಿಡುವಿಲ್ಲದ ಲೇನ್‌ಗಳ ಮೂಲಕ ಸುಲಭವಾಗಿ ಪ್ರಯಾಣಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಹೊಸ ಸ್ಕೂಟರ್ ಬಗ್ಗೆ ಉತ್ಸುಕರಾಗಿದ್ದರೂ ವೆಚ್ಚಗಳ ಬಗ್ಗೆ ಚಿಂತಿಸುತ್ತಿದ್ದೀರಾ? ಟಿವಿಎಸ್ ಕ್ರೆಡಿಟ್‌ನ ಟೂ ವೀಲರ್ ಲೋನ್‌ಗಳು ಇಎಂಐನಲ್ಲಿ ನಿಮ್ಮ ಸ್ಕೂಟರ್ ಪಡೆಯಲು ಅನುಕೂಲಕರ ಮಾರ್ಗವನ್ನು ನಿಮಗೆ ಒದಗಿಸುತ್ತವೆ, ನಿಮ್ಮ ಹಣಕಾಸಿನ ಅಗತ್ಯಗಳಿಗೆ ಸರಿಯಾದ ಪರಿಹಾರವನ್ನು ಒದಗಿಸುತ್ತವೆ. ತ್ವರಿತ 2-ನಿಮಿಷದ ಅನುಮೋದನೆಗಳು, ಸ್ಪರ್ಧಾತ್ಮಕ ಬಡ್ಡಿ ದರಗಳು ಮತ್ತು ಸುಲಭ ಅಪ್ಲಿಕೇಶನ್ ಪ್ರಕ್ರಿಯೆಯೊಂದಿಗೆ, ನಿಮ್ಮ ಸ್ಕೂಟರ್ ಖರೀದಿ ಅನುಭವವು ಸುಗಮ ಮತ್ತು ಒತ್ತಡ-ರಹಿತವಾಗಿರುವುದನ್ನು ನಾವು ಖಚಿತಪಡಿಸುತ್ತೇವೆ. ನೀವು ನಿಮ್ಮ ಮೊದಲ ಸ್ಕೂಟರ್ ಖರೀದಿಸುತ್ತಿರಲಿ ಅಥವಾ ಹೊಸ ಸ್ಕೂಟರ್‌ಗೆ ಅಪ್ಗ್ರೇಡ್ ಮಾಡುತ್ತಿರಲಿ, ನಮ್ಮ ಫ್ಲೆಕ್ಸಿಬಲ್ ಸ್ಕೂಟರ್ ಲೋನ್ ಇಎಂಐ ಪ್ಲಾನ್ ನೀವು ಸ್ಕೂಟರ್ ಹೊಂದುವುದನ್ನು ಸುಲಭಗೊಳಿಸುತ್ತದೆ.
ಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ನಿಮ್ಮ ಅನುಕೂಲಕ್ಕೆ ಆದ್ಯತೆ ನೀಡುತ್ತೇವೆ ಮತ್ತು ಫೈನಾನ್ಸಿಂಗ್ ಅನ್ನು ತಡೆರಹಿತವಾಗಿಸುವ ಗುರಿಯನ್ನು ಹೊಂದಿದ್ದೇವೆ - ಯಾವುದೇ ಸಂಕೀರ್ಣ ಪೇಪರ್‌ವರ್ಕ್ ಇಲ್ಲ, ಪರಿಪೂರ್ಣ ಹಣಕಾಸು ಪರಿಹಾರದೊಂದಿಗೆ ನಿಮ್ಮ ಆದ್ಯತೆಯ ಸ್ಕೂಟರ್ ಪಡೆಯಲು ಅಗತ್ಯವಿರುವ ಕನಿಷ್ಠ ಡಾಕ್ಯುಮೆಂಟ್‌ಗಳು ಮಾತ್ರ ಸಾಕು. ನಮ್ಮ ಆಕರ್ಷಕ ಬಡ್ಡಿ ದರಗಳು ನಿಮ್ಮ ಮಾಸಿಕ ಇಎಂಐಗಳನ್ನು ಕೈಗೆಟುಕುವಂತೆ ಮಾಡುತ್ತವೆ. ಹಾಗಿದ್ದಾಗ, ಮತ್ತೇಕೆ ತಡ? ಈಗಲೇ ಅಪ್ಲೈ ಮಾಡಿ ಮತ್ತು ಟಿವಿಎಸ್ ಕ್ರೆಡಿಟ್‌ನೊಂದಿಗೆ ನಿಮ್ಮ ಸ್ವಂತ ಸ್ಕೂಟರ್ ಸವಾರಿ ಮಾಡುವ ಸಂತೋಷವನ್ನು ಅನುಭವಿಸಿ.

ಸ್ಕೂಟರ್ ಲೋನ್‌ಗಳ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ಗರಿಷ್ಠ ಫೈನಾನ್ಸಿಂಗ್

ನಿಮ್ಮ ಸ್ಕೂಟರ್‌ನ ಆನ್-ರೋಡ್ ಬೆಲೆಯ ಮೇಲೆ 95% ವರೆಗೆ ಫೈನಾನ್ಸ್ ಪಡೆಯಿರಿ.

ಆಕರ್ಷಕ ಬಡ್ಡಿ ದರಗಳು

ಕಾಲಾವಧಿಯ ಆಧಾರದ ಮೇಲೆ ಕೈಗೆಟಕುವ ಬಡ್ಡಿ ದರವನ್ನು ಆನಂದಿಸಿ.

ಸುಲಭ ಡಾಕ್ಯುಮೆಂಟೇಶನ್

ಸರಳ ಆನ್‌ಲೈನ್ ಡಾಕ್ಯುಮೆಂಟೇಶನ್ ಮೂಲಕ ನಿಮ್ಮ ಸ್ಕೂಟರ್ ಲೋನ್ ಅಪ್ಲಿಕೇಶನ್ ಅನ್ನು ವೇಗಗೊಳಿಸಿ.

ಶೀಘ್ರವಾಗಿ ಸಂಪರ್ಕಿಸುತ್ತಾರೆ

ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ಸ್ಕೂಟರ್ ಲೋನ್ ಅನುಮೋದನೆಯನ್ನು ಪಡೆಯಿರಿ.

ಯಾವುದೇ ಗುಪ್ತ ಶುಲ್ಕಗಳಿಲ್ಲ

ಸ್ಪಷ್ಟ ಬೆಲೆ ಮತ್ತು ಶೂನ್ಯ ಗುಪ್ತ ವೆಚ್ಚಗಳೊಂದಿಗೆ ಕೋಟ್‌ಗಳನ್ನು ಪಡೆಯಿರಿ.

ಫ್ಲೆಕ್ಸಿಬಲ್ ಕಾಲಾವಧಿ

12 ರಿಂದ 60 ತಿಂಗಳ ಅವಧಿಯಲ್ಲಿ ನಿಮ್ಮ ಸ್ಕೂಟರ್ ಲೋನ್ ಅನ್ನು ಮರುಪಾವತಿಸಿ.

ನಿಮ್ಮ ಸ್ಕೂಟರ್ ಲೋನ್ ಇಎಂಐ ಲೆಕ್ಕ ಹಾಕಿ

ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಸ್ಕೂಟರ್ ಇಎಂಐ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ಕಂಡುಕೊಳ್ಳಿ

₹ 0 ₹ 0
5% 34%
6 ತಿಂಗಳುಗಳು 60 ತಿಂಗಳುಗಳು
ಓಹ್! ಆಯ್ದ ವೇರಿಯಂಟ್ ಮತ್ತು ರಾಜ್ಯವು ಡೇಟಾವನ್ನು ಹೊಂದಿಲ್ಲ. ಬೆಲೆ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ನೋಡಲು ದಯವಿಟ್ಟು ವೇರಿಯಂಟ್ ಅಥವಾ ರಾಜ್ಯವನ್ನು ಬದಲಾಯಿಸಿ.
ಬೆಲೆ (ಎಕ್ಸ್-ಶೋರೂಮ್) 0
ಡೌನ್‌ಪೇಮೆಂಟ್ 0
ಮಾಸಿಕ ಸಾಲದ ಇಎಂಐ 0
ಅಸಲು ಮೊತ್ತ 0
ಬಡ್ಡಿ ಮೊತ್ತ 0
ಪಾವತಿಸಬೇಕಾದ ಒಟ್ಟು ಮೊತ್ತ 0

ಹಕ್ಕುತ್ಯಾಗ: ಇಎಂಐ ಲೆಕ್ಕಾಚಾರವು ಎಕ್ಸ್-ಶೋರೂಮ್ ಬೆಲೆಯ ಆಧಾರದ ಮೇಲೆ ಇರುತ್ತದೆ

ನಮ್ಮ ಸ್ಕೂಟರ್ ಲೋನ್‌ಗಳಿಗೆ ಅರ್ಹತಾ ಮಾನದಂಡ

• ಅವರು ಭಾರತೀಯ ನಿವಾಸಿಯಾಗಿರಬೇಕು
• 21 ಕ್ಕಿಂತ ಹೆಚ್ಚಿನ ವಯಸ್ಸು
• 18-21 ವರ್ಷಗಳ ನಡುವಿನ ಸಾಲಗಾರರಿಗೆ ಕಡ್ಡಾಯ ಸಹ-ಅರ್ಜಿದಾರರ ಅಗತ್ಯವಿದೆ.

ಇಎಂಐನಲ್ಲಿ ಸ್ಕೂಟರ್ ಖರೀದಿಸಲು ಬೇಕಾದ ಡಾಕ್ಯುಮೆಂಟ್‌ಗಳು

ಸರಿಯಾದ ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳುವುದು ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿಮ್ಮ ಸ್ಕೂಟರ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಇಲ್ಲಿವೆ:

ಇಎಂಐ ನಲ್ಲಿ ಸ್ಕೂಟರ್‌ಗಳು ಲಭ್ಯ

ಟಿವಿಎಸ್ ಜುಪಿಟರ್ 125
ಇಎಂಐ ಆರಂಭಿಕ ಮೊತ್ತ
1499*/ತಿಂಗಳು

TVS Jupiter 125
EMI starts
1499*/month

ಟಿವಿಎಸ್ ಜುಪಿಟರ್
ಇಎಂಐ ಆರಂಭಿಕ ಮೊತ್ತ
1299*/ತಿಂಗಳು

TVS Jupiter
EMI starts
1299*/month

ಟಿವಿಎಸ್ ಎನ್‌ಟಾರ್ಕ್
ಇಎಂಐ ಆರಂಭಿಕ ಮೊತ್ತ
1271*/ತಿಂಗಳು

TVS Ntorq
EMI starts
1271*/month

ಟಿವಿಎಸ್ ಜೆಸ್ಟ್
ಇಎಂಐ ಆರಂಭಿಕ ಮೊತ್ತ
1420*/ತಿಂಗಳು

TVS Zest
EMI starts
1420*/month

*ಕಾಲಾವಧಿ, ಎಲ್‌ಟಿವಿ ಮತ್ತು ಗ್ರಾಹಕರ ಪ್ರೊಫೈಲ್ ಆಧಾರದ ಮೇಲೆ ನಿಜವಾದ ಇಎಂಐ ಬದಲಾಗಬಹುದು ಮತ್ತು ಮೇಲೆ ತೋರಿಸಲಾದ ಇಎಂಐಗಳು ಸೂಚನಾತ್ಮಕ ಉದ್ದೇಶಕ್ಕಾಗಿ ಮಾತ್ರ.

ಇತರ ಟೂ ವೀಲರ್ ಲೋನ್ ಆಫರ್‌ಗಳು

ನೀವು ಟಿವಿಎಸ್ ಕ್ರೆಡಿಟ್‌ನ ಅಸ್ತಿತ್ವದ ಗ್ರಾಹಕರೇ?

ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆಕೇಳುವ ಪ್ರಶ್ನೆಗಳು

ಹೌದು. ನಮ್ಮ ಟೂ ವೀಲರ್ ಲೋನ್‌ಗಳ ಮೂಲಕ ಇಎಂಐನಲ್ಲಿ ಸ್ಕೂಟರ್ ಖರೀದಿಸಲು ಟಿವಿಎಸ್ ಕ್ರೆಡಿಟ್ ನಿಮಗೆ ಅನುವು ಮಾಡಿಕೊಡುತ್ತದೆ.

ಖಂಡಿತ! ನಮ್ಮ ಟೂ ವೀಲರ್ ಲೋನ್, ಆನ್ ರೋಡ್ ಬೆಲೆಯ 95% ವರೆಗೆ ಫಂಡಿಂಗ್‌ನೊಂದಿಗೆ ಸ್ಕೂಟರ್ ಖರೀದಿಸಲು ನಿಮಗೆ ಅವಕಾಶ ನೀಡುತ್ತದೆ.

ಟಿವಿಎಸ್ ಕ್ರೆಡಿಟ್‌ನ ಆನ್‌ಲೈನ್ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಮಾಸಿಕ ಇಎಂಐ ಅನ್ನು ಅಂದಾಜು ಮಾಡಬಹುದು ಅಥವಾ ನಿಖರವಾದ ಅಂಕಿಅಂಶಗಳಿಗಾಗಿ ಗ್ರಾಹಕ ಸಹಾಯವಾಣಿ ಪ್ರತಿನಿಧಿಯನ್ನು ಸಂಪರ್ಕಿಸಬಹುದು.

ನಿಮ್ಮ ಕ್ರೆಡಿಟ್ ಪ್ರೊಫೈಲ್ ಅನ್ನು ಅವಲಂಬಿಸಿ, ಡೌನ್ ಪೇಮೆಂಟ್ ಸಾಮಾನ್ಯವಾಗಿ ಆನ್-ರೋಡ್ ಬೆಲೆಯ 5% ರಿಂದ ಆರಂಭವಾಗುತ್ತದೆ.

ಹೌದು, ಇಎಂಐನಲ್ಲಿ ಸ್ಕೂಟರ್ ಖರೀದಿಸುವುದರಿಂದ ಒಮ್ಮೆಯೇ ದೊಡ್ಡ ಮೊತ್ತವನ್ನು ಪಾವತಿಸುವ ಬದಲು ವೆಚ್ಚವನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಇಎಂಐಗಳನ್ನು ಸುಲಭವಾಗಿ ಬಜೆಟ್‌ನಲ್ಲಿ ಅಳವಡಿಸಿಕೊಳ್ಳಬಹುದು. ಸಾಲ ಮತ್ತು ಮರುಪಾವತಿ ರಚನೆಯು ಕೈಗೆಟುಕುವಂತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಬ್ಲಾಗ್‌ಗಳು ಮತ್ತು ಲೇಖನಗಳು

Bike Loans offered by TVS Credit
ಟೂ ವೀಲರ್ ಲೋನ್‌ಗಳು

ನಮ್ಮ ತಡೆರಹಿತ ಟೂ ವೀಲರ್ ಫೈನಾನ್ಸಿಂಗ್‌ನೊಂದಿಗೆ ಸ್ವಾತಂತ್ರ್ಯದತ್ತ ಪ್ರಯಾಣ ಬೆಳೆಸಿ

ಇನ್ನಷ್ಟು ಓದಿ arrow
Used car loans by TVS Credit
ಬಳಸಿದ ಕಾರ್ ಲೋನ್‌ಗಳು

ತ್ವರಿತ ಬಳಸಿದ ಕಾರ್ ಫೈನಾನ್ಸಿಂಗ್‌ನೊಂದಿಗೆ ಸ್ಟೈಲ್‌ ಆಗಿ ರಸ್ತೆಗಿಳಿಯಿರಿ.

ಇನ್ನಷ್ಟು ಓದಿ arrow
Used Commercial Vehicle Loans Offered by TVS Credit
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು

ಬಳಸಿದ ಕಮರ್ಷಿಯಲ್ ವೆಹಿಕಲ್ ಫೈನಾನ್ಸಿಂಗ್‌ನೊಂದಿಗೆ ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಇನ್ನಷ್ಟು ಉತ್ಸಾಹ ತುಂಬಿ.

ಇನ್ನಷ್ಟು ಓದಿ arrow
Mobile loans by TVS Credit
ಮೊಬೈಲ್ ಲೋನ್‌ಗಳು

ಇತ್ತೀಚಿನ ಸ್ಮಾರ್ಟ್‌ಫೋನಿಗೆ ಅಪ್ಗ್ರೇಡ್ ಮಾಡಿ ಮತ್ತು ನಿಮ್ಮ ಜೀವನವನ್ನು ಸರಳಗೊಳಿಸಿ.

ಇನ್ನಷ್ಟು ಓದಿ arrow
Loan Against Property Offered by TVS Credit
ಆಸ್ತಿ ಮೇಲಿನ ಲೋನ್

ನಮ್ಮ ತಡೆರಹಿತ ಆಸ್ತಿ ಮೇಲಿನ ಲೋನ್‌ನೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಮುಂದಕ್ಕೆ ಕೊಂಡೊಯ್ಯಿರಿ.

ಇನ್ನಷ್ಟು ಓದಿ arrow
InstaCard instant loan by TVS Credit
ಇನ್ಸ್ಟಾಕಾರ್ಡ್

ಅದು ಆನ್‌ಲೈನ್ ಅಥವಾ ಆಫ್ಲೈನ್ ಆಗಿರಲಿ, ಇನ್ಸ್ಟಾಕಾರ್ಡ್‌ನೊಂದಿಗೆ ನಿಮ್ಮ ಮೆಚ್ಚಿನ ಪ್ರಾಡಕ್ಟ್‌ಗಳನ್ನು ತಕ್ಷಣವೇ ಶಾಪಿಂಗ್ ಮಾಡಿ.

ಇನ್ನಷ್ಟು ಓದಿ arrow

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ