ನಿಗದಿತ ನಿರ್ವಹಣೆ: ನಮ್ಮ ಅಪ್ಲಿಕೇಶನ್‌ಗಳು 17 ನೇ ಆಗಸ್ಟ್ 2026 ರಂದು 03:00 AM ನಿಂದ 4:00 AM ವರೆಗೆ ಅಪ್ಗ್ರೇಡ್ ಆಗುತ್ತವೆ. ಈ ಅವಧಿಯಲ್ಲಿ ಹಲವಾರು ಸೇವೆಗಳು ತಾತ್ಕಾಲಿಕವಾಗಿ ಲಭ್ಯವಿಲ್ಲದಿರಬಹುದು. ಅಡಚಣೆಗಾಗಿ ನಾವು ವಿಷಾದಿಸುತ್ತೇವೆ.
Hamburger Menu Icon

ಸುಲಭ ಇಎಂಐಗಳೊಂದಿಗೆ ಟಿವಿಎಸ್ ಬೈಕ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸುವ ಮೂಲಕ ನಿಮ್ಮ ಸಾಹಸಗಳಿಗೆ ರೆಕ್ಕೆ ನೀಡಿ

• 2 ನಿಮಿಷದ ಸಾಲ ಅನುಮೋದನೆ*
• 95% ವರೆಗೆ ಹಣಕಾಸು*
• ಕಡಿಮೆ ಡಾಕ್ಯುಮೆಂಟೇಶನ್*
• ಫ್ಲೆಕ್ಸಿಬಲ್ ಮರುಪಾವತಿ ಅವಧಿ*

ಇಎಂಐನಲ್ಲಿ ಟಿವಿಎಸ್ ಬೈಕ್ ಖರೀದಿಸುವುದು

ಬೈಕ್ ಖರೀದಿಸಲು ಬಯಸುತ್ತಿದ್ದರೂ ಹಣಕಾಸಿನ ಬಗ್ಗೆ ಚಿಂತಿಸುತ್ತಿದ್ದೀರಾ? ನಮ್ಮ ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್‌ಗಳೊಂದಿಗೆ ಇಎಂಐ ನಲ್ಲಿ ನಿಮ್ಮ ಬೈಕನ್ನು ಪಡೆಯಿರಿ ಮತ್ತು ಭಾರಿ ಮುಂಗಡ ಪಾವತಿಯ ಒತ್ತಡವನ್ನು ತಪ್ಪಿಸಿ. ನಿಮ್ಮ ಬೈಕ್ ಖರೀದಿಯನ್ನು ತಡೆರಹಿತ ಅನುಭವವನ್ನಾಗಿ ಮಾಡಲು ನಾವು ತ್ವರಿತ ಅನುಮೋದನೆಗಳು, ಕೈಗೆಟಕುವ ಬಡ್ಡಿ ದರಗಳು ಮತ್ತು ತೊಂದರೆ ರಹಿತ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ.

ನಿಮ್ಮ ರೈಡಿಂಗ್ ಉದ್ದೇಶವು ದೈನಂದಿನ ಪ್ರಯಾಣವಾಗಿರಲಿ ಅಥವಾ ಸಾಹಸಮಯ ರೈಡ್‌ಗಳಾಗಿರಲಿ, ಹೊಸ ಬೈಕ್ ಖರೀದಿಸುವ ನಿಮ್ಮ ಕನಸನ್ನು ಬೆಂಬಲಿಸಲು ಟಿವಿಎಸ್ ಕ್ರೆಡಿಟ್ ಇಲ್ಲಿದೆ. ಕಚೇರಿಗೆ ಹೋಗುವ ದಾರಿಯಲ್ಲಿ ಬ್ಯುಸಿಯಾದ ನಗರದ ಟ್ರಾಫಿಕ್ ಮೂಲಕ ಸಾಗುವುದಿರಲಿ ಅಥವಾ ಹೊಸ ಪ್ರದೇಶಗಳನ್ನು ಅನ್ವೇಷಿಸಲು ರೋಮಾಂಚಕ ವಾರಾಂತ್ಯದ ವಿಹಾರಗಳನ್ನು ಕೈಗೊಳ್ಳುತ್ತಿರಲಿ, ಸರಿಯಾದ ಬೈಕ್ ಎಲ್ಲಾ ವ್ಯತ್ಯಾಸವನ್ನು ಉಂಟು ಮಾಡಬಹುದು. ವಿಶ್ವಾಸಾರ್ಹ ಟೂ ವೀಲರ್ ಕೇವಲ ಸಾರಿಗೆಯ ವಿಧಾನವಲ್ಲ, ಅದು ನಿಮ್ಮ ದೈನಂದಿನ ಜೀವನದಲ್ಲಿ ಪಾಲುದಾರನಾಗಿದೆ.

ನೀವು ನಿಮ್ಮ ಮೊದಲ ಬೈಕ್ ಖರೀದಿಸುತ್ತಿರಲಿ ಅಥವಾ ಹೊಸ ಬೈಕ್‌ಗೆ ಅಪ್ಗ್ರೇಡ್ ಮಾಡುತ್ತಿರಲಿ, ನಮ್ಮ ಫ್ಲೆಕ್ಸಿಬಲ್ ಆದ ಇಎಂಐ ನಲ್ಲಿ ಬೈಕ್ ಆಯ್ಕೆಗಳು ನೀವು ಬಯಸಿದ ಬೈಕನ್ನು ಮನೆಗೆ ತರಲು ನಿಮಗೆ ಅನುವು ಮಾಡಿಕೊಡುತ್ತದೆ. ಜೊತೆಗೆ, ನಮ್ಮ ಗ್ರಾಹಕ-ಸ್ನೇಹಿ ಸೇವೆಗಳು ಪ್ರತಿ ಹಂತದಲ್ಲೂ ನಿಮಗೆ ಮಾರ್ಗದರ್ಶನ ನೀಡುತ್ತವೆ. ಇಂದೇ ಅಪ್ಲೈ ಮಾಡಿ ಮತ್ತು ಟಿವಿಎಸ್ ಕ್ರೆಡಿಟ್‌ನೊಂದಿಗೆ ನಿಮ್ಮ ಪ್ರಯಾಣವನ್ನು ಆರಂಭಿಸಿ, ಅಲ್ಲಿ ನಿಮ್ಮ ಬೈಕ್ ಕೇವಲ ಒಂದು ಕ್ಲಿಕ್ ದೂರದಲ್ಲಿದೆ.

ಬೈಕ್ ಲೋನ್ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು

ಗರಿಷ್ಠ ಫೈನಾನ್ಸಿಂಗ್

ನಿಮ್ಮ ಬೈಕಿನ ಆನ್-ರೋಡ್ ಬೆಲೆಯ 95% ವರೆಗೆ ಫೈನಾನ್ಸಿಂಗ್ ಪಡೆಯಿರಿ.

ಆಕರ್ಷಕ ಬಡ್ಡಿ ದರಗಳು

ಕಾಲಾವಧಿಯ ಆಧಾರದ ಮೇಲೆ ಕೈಗೆಟಕುವ ಬಡ್ಡಿ ದರವನ್ನು ಆನಂದಿಸಿ.

ಸುಲಭ ಡಾಕ್ಯುಮೆಂಟೇಶನ್

ಸರಳ ಆನ್‌ಲೈನ್ ಡಾಕ್ಯುಮೆಂಟೇಶನ್ ಮೂಲಕ ನಿಮ್ಮ ಬೈಕ್ ಲೋನ್ ಅಪ್ಲಿಕೇಶನ್ ಅನ್ನು ವೇಗಗೊಳಿಸಿ.

ಶೀಘ್ರವಾಗಿ ಸಂಪರ್ಕಿಸುತ್ತಾರೆ

ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ ಮತ್ತು ಕೇವಲ 2 ನಿಮಿಷಗಳಲ್ಲಿ ಬೈಕ್ ಲೋನ್‌ಗೆ ಅನುಮೋದನೆ ಪಡೆಯಿರಿ.

ಯಾವುದೇ ಗುಪ್ತ ಶುಲ್ಕಗಳಿಲ್ಲ

ಸ್ಪಷ್ಟ ಬೆಲೆ ಮತ್ತು ಶೂನ್ಯ ಗುಪ್ತ ವೆಚ್ಚಗಳೊಂದಿಗೆ ಕೋಟ್‌ಗಳನ್ನು ಪಡೆಯಿರಿ.

ಫ್ಲೆಕ್ಸಿಬಲ್ ಕಾಲಾವಧಿ

12 ರಿಂದ 60 ತಿಂಗಳ ಅವಧಿಯಲ್ಲಿ ನಿಮ್ಮ ಬೈಕ್ ಲೋನ್ ಮರುಪಾವತಿಸಿ.

ನಿಮ್ಮ ಬೈಕ್ ಲೋನ್ ಇಎಂಐ ಲೆಕ್ಕ ಹಾಕಿ

ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮ ಬೈಕ್‌ನ ಇಎಂಐ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ಕಂಡುಕೊಳ್ಳಿ

₹ 0 ₹ 0
5% 34%
6 ತಿಂಗಳುಗಳು 60 ತಿಂಗಳುಗಳು
ಓಹ್! ಆಯ್ದ ವೇರಿಯಂಟ್ ಮತ್ತು ರಾಜ್ಯವು ಡೇಟಾವನ್ನು ಹೊಂದಿಲ್ಲ. ಬೆಲೆ ಮತ್ತು ಡೌನ್ ಪೇಮೆಂಟ್ ಮೊತ್ತವನ್ನು ನೋಡಲು ದಯವಿಟ್ಟು ವೇರಿಯಂಟ್ ಅಥವಾ ರಾಜ್ಯವನ್ನು ಬದಲಾಯಿಸಿ.
ಬೆಲೆ (ಎಕ್ಸ್-ಶೋರೂಮ್) 0
ಡೌನ್‌ಪೇಮೆಂಟ್ 0
ಮಾಸಿಕ ಸಾಲದ ಇಎಂಐ 0
ಅಸಲು ಮೊತ್ತ 0
ಬಡ್ಡಿ ಮೊತ್ತ 0
ಪಾವತಿಸಬೇಕಾದ ಒಟ್ಟು ಮೊತ್ತ 0

ಹಕ್ಕುತ್ಯಾಗ: ಇಎಂಐ ಲೆಕ್ಕಾಚಾರವು ಎಕ್ಸ್-ಶೋರೂಮ್ ಬೆಲೆಯ ಆಧಾರದ ಮೇಲೆ ಇರುತ್ತದೆ

ಬೈಕ್ ಲೋನ್‌ಗೆ ಅರ್ಹತಾ ಮಾನದಂಡ

• ಅವರು ಭಾರತೀಯ ನಿವಾಸಿಯಾಗಿರಬೇಕು
• 21 ಕ್ಕಿಂತ ಹೆಚ್ಚಿನ ವಯಸ್ಸು
• 18-21 ವರ್ಷಗಳ ನಡುವಿನ ಸಾಲಗಾರರಿಗೆ ಕಡ್ಡಾಯ ಸಹ-ಅರ್ಜಿದಾರರ ಅಗತ್ಯವಿದೆ.

ಇಎಂಐ ನಲ್ಲಿ ಬೈಕ್‌ಗೆ ಅಪ್ಲೈ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳು

ಸರಿಯಾದ ಡಾಕ್ಯುಮೆಂಟ್‌ಗಳನ್ನು ತಿಳಿದುಕೊಳ್ಳುವುದು ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ತ್ವರಿತಗೊಳಿಸುತ್ತದೆ. ನಿಮ್ಮ ಬೈಕ್ ಲೋನ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಇಲ್ಲಿವೆ:

ಇಎಂಐನಲ್ಲಿ ಲಭ್ಯವಿರುವ ಟಾಪ್ ಟಿವಿಎಸ್ ಬೈಕ್‌ಗಳು

ಟಿವಿಎಸ್ APACHE
ಇಎಂಐ ಆರಂಭಿಕ ಮೊತ್ತ
4,175*/ತಿಂಗಳು

TVS Apache
EMI Starts
4,175*/month

ಟಿವಿಎಸ್ ರೋನಿನ್
ಇಎಂಐ ಆರಂಭಿಕ ಮೊತ್ತ
5,694*/ತಿಂಗಳು

TVS Ronin
EMI Starts
5,694*/month

ಟಿವಿಎಸ್ ರೈಡರ್
ಇಎಂಐ ಆರಂಭಿಕ ಮೊತ್ತ
2,445*/ತಿಂಗಳು

TVS Raider
EMI Starts
2,445*/month

ಟಿವಿಎಸ್ ಸ್ಟಾರ್‌ಸಿಟಿ
ಇಎಂಐ ಆರಂಭಿಕ ಮೊತ್ತ
1,823*/ತಿಂಗಳು

TVS StarCity
EMI Starts
1,823*/month

*ಕಾಲಾವಧಿ, ಎಲ್‌ಟಿವಿ ಮತ್ತು ಗ್ರಾಹಕರ ಪ್ರೊಫೈಲ್ ಆಧಾರದ ಮೇಲೆ ನಿಜವಾದ ಇಎಂಐ ಬದಲಾಗಬಹುದು ಮತ್ತು ತೋರಿಸಲಾದ ಇಎಂಐಗಳು ಸೂಚನಾತ್ಮಕ ಉದ್ದೇಶಕ್ಕಾಗಿ ಮಾತ್ರ ಆಗಿವೆ.
ನಿಯಮ ಮತ್ತು ಷರತ್ತುಗಳು ಅನ್ವಯ

ಇತರ ಟೂ ವೀಲರ್ ಲೋನ್ ಆಫರ್‌ಗಳು

ನೀವು ಟಿವಿಎಸ್ ಕ್ರೆಡಿಟ್‌ನ ಅಸ್ತಿತ್ವದ ಗ್ರಾಹಕರೇ?

ಮತ್ತೊಮ್ಮೆ ಸ್ವಾಗತ, ಈ ಕೆಳಗೆ ನಮೂದಿಸಿದ ವಿವರಗಳನ್ನು ಸಲ್ಲಿಸಿ ಮತ್ತು ಹೊಸ ಟೂ ವೀಲರ್ ಲೋನ್ ಪಡೆಯಿರಿ.

icon
icon ನಿಮ್ಮ ಮೊಬೈಲ್ ನಂಬರ್‌ಗೆ ಒಟಿಪಿ ಕಳುಹಿಸಲಾಗುತ್ತದೆ

ಆಗಾಗ್ಗೆಕೇಳುವ ಪ್ರಶ್ನೆಗಳು

ಟಿವಿಎಸ್ ಕ್ರೆಡಿಟ್‌ನಲ್ಲಿ, ಟೂ ವೀಲರ್ ಲೋನ್ ಪಡೆಯಲು ಸಾಲ ಕಾಲಾವಧಿ 12 ರಿಂದ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಲೋನ್‌ನ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಲೋನ್ ಬಡ್ಡಿ ದರವನ್ನು ಲೆಕ್ಕ ಹಾಕಲು, ನೀವು ಈ ಕೆಳಗಿನ ಮಾಹಿತಿಯನ್ನು ಹೊಂದಿರಬೇಕು:

• ಸಾಲದ ಮೊತ್ತ
• ಬಡ್ಡಿ ದರ
• ಬೈಕ್ ಮಾಡೆಲ್ ವಿವರಗಳು
• ಮರುಪಾವತಿಯ ಅವಧಿ

ನೀವು ಈ ಮಾಹಿತಿಯನ್ನು ಹೊಂದಿದ ನಂತರ, ನೀವು ಟಿವಿಎಸ್ ಕ್ರೆಡಿಟ್ ಬಳಸಬಹುದು ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಇಎಂಐಗಳ ಅಂದಾಜು ಪಡೆಯಲು.

ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ನಿಮ್ಮ ಟೂ ವೀಲರ್ ಲೋನ್‌ಗಳಿಗೆ ನಿಮ್ಮ ಇಎಂಐಗಳನ್ನು ಮುಂಚಿತವಾಗಿ ಯೋಜಿಸುವುದನ್ನು ಅನುಕೂಲಕರವಾಗಿಸುತ್ತದೆ ಮತ್ತು ನಿಯಮಿತ ಮರುಪಾವತಿ ಶೆಡ್ಯೂಲನ್ನು ಸುಲಭವಾಗಿ ನಿರ್ವಹಿಸುತ್ತದೆ.

ಮುಂಚಿತವಾಗಿ ಇಎಂಐ ಲೆಕ್ಕ ಹಾಕುವಾಗ ಟೂ ವೀಲರ್ ಫೈನಾನ್ಸ್ ಇಎಂಐ ಕ್ಯಾಲ್ಕುಲೇಟರ್ ಸುಲಭವಾಗಿ ಬರುತ್ತದೆ. ಅಂತಹ ಬೈಕ್ ಇಎಂಐ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು:

• ಉತ್ತಮ ಹಣಕಾಸಿನ ಯೋಜನೆ: ನಿಮ್ಮ ಹಣಕಾಸಿನ ಸರಿಯಾದ ಯೋಜನೆಯೊಂದಿಗೆ ನಿಮ್ಮ ಜೀವನವನ್ನು ಒತ್ತಡ-ಮುಕ್ತಗೊಳಿಸಿ.
• ಕೈಗೆಟುಕುವಿಕೆ ಪರಿಶೀಲನೆ: ನಿಮ್ಮ ಮರುಪಾವತಿ ಸಾಮರ್ಥ್ಯದ ಪ್ರಕಾರ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ.
• ತ್ವರಿತ ಲೆಕ್ಕಾಚಾರ: ಮಾನ್ಯುಯಲ್ ಲೆಕ್ಕಾಚಾರದ ಸಮಯವನ್ನು ಉಳಿಸಿ, ದೋಷಗಳನ್ನು ತಪ್ಪಿಸಿ ಮತ್ತು ನಿಖರವಾದ ಫಲಿತಾಂಶಗಳನ್ನು ಪಡೆಯಿರಿ.
• ಸುರಕ್ಷಿತ ಮತ್ತು ಬಳಕೆದಾರ-ಸ್ನೇಹಿ: ಇಎಂಐ ಕ್ಯಾಲ್ಕುಲೇಟರ್ ಬಳಸಲು ಸುಲಭವಾಗಿದೆ. ಪ್ರಮುಖ ವಿವರಗಳನ್ನು ಸೇರಿಸಿ ಮತ್ತು ಮುಂದುವರಿಯಿರಿ.

ನಿಮ್ಮ ಬೈಕ್ ಲೋನ್ ಇಎಂಐ ಅನ್ನು 3 ವಿಧಾನಗಳಲ್ಲಿ ಕಡಿಮೆ ಮಾಡಿ:

• ದೀರ್ಘ ಕಾಲಾವಧಿಯನ್ನು ಆಯ್ಕೆಮಾಡಿ – ಮರುಪಾವತಿಗಾಗಿ ಟೂ ವೀಲರ್ ಲೋನ್ ದೀರ್ಘ ಕಾಲಾವಧಿಯು ಇಎಂಐ ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ.
• ಹೆಚ್ಚಿನ ಡೌನ್‌ಪೇಮೆಂಟ್ ಮಾಡಿ – ಹೆಚ್ಚಿನ ಡೌನ್ ಪೇಮೆಂಟ್ ಇಎಂಐ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
• ಕಡಿಮೆ-ಬಡ್ಡಿ ದರ - ಸಾಲದಾತರನ್ನು ಅಂತಿಮಗೊಳಿಸುವ ಮೊದಲು ಟೂ ವೀಲರ್ ಲೋನ್ ಬಡ್ಡಿ ದರವನ್ನು ಹೋಲಿಕೆ ಮಾಡಿ.

ಟಿವಿಎಸ್ ಕ್ರೆಡಿಟ್‍‍ನಲ್ಲಿ, ನಿಮ್ಮ ಬೈಕ್/ಸ್ಕೂಟರ್‌ನ ಆನ್-ರೋಡ್ ಬೆಲೆಯಲ್ಲಿ 95% ವರೆಗೆ ಫೈನಾನ್ಸಿಂಗ್ ಪಡೆಯಿರಿ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಲೋನ್ ಅವಧಿಯು ಕನಿಷ್ಠ 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟೂ ವೀಲರ್ ಲೋನ್ ಫೀಚರ್ ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಖರೀದಿಸಲು ನಿಮಗೆ ಹಣವನ್ನು ಒದಗಿಸುವ ಲೋನನ್ನು ಟೂ ವೀಲರ್ ಲೋನ್ ಎಂದು ಕರೆಯಲಾಗುತ್ತದೆ (ಬೈಕ್ ಲೋನ್ ಎಂದು ಕೂಡ ಕರೆಯಲಾಗುತ್ತದೆ). ನೀವು ಟಿವಿಎಸ್ ಕ್ರೆಡಿಟ್‌ನಿಂದ ಟೂ ವೀಲರ್ ಲೋನ್ ಪಡೆಯಬಹುದು, ಇದು ಆನ್-ರೋಡ್ ಬೆಲೆಯ 95% ಅನ್ನು ಕವರ್ ಮಾಡುತ್ತದೆ. ನಿಮ್ಮ ಟೂ ವೀಲರ್ ಲೋನ್ ಬಡ್ಡಿ ದರಗಳ ಮೇಲೆ ನೀವು ಆಕರ್ಷಕ ಆಫರ್‌ಗಳನ್ನು ಕೂಡ ಪಡೆಯಬಹುದು. ಡಾಕ್ಯುಮೆಂಟೇಶನ್ ಪ್ರಕ್ರಿಯೆಯು ಸುಲಭವಾಗಿದೆ, 2 ನಿಮಿಷಗಳ ಒಳಗೆ ಸಾಲವನ್ನು ಅನುಮೋದಿಸಲಾಗುತ್ತದೆ ಮತ್ತು ವಿತರಣೆಯನ್ನು ಆರಂಭಿಸಲಾಗುತ್ತದೆ! *ನಿಯಮ ಮತ್ತು ಷರತ್ತು ಅನ್ವಯ

ಟಿವಿಎಸ್ ಕ್ರೆಡಿಟ್‌ನ ಟೂ ವೀಲರ್ ಲೋನ್‌ಗಳು ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ವ್ಯಕ್ತಿಗಳಿಗೆ ಲಭ್ಯವಿವೆ. ಟೂ ವೀಲರ್ ಲೋನ್‌ಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ. ಯಾವುದೇ ಗುಪ್ತ ವೆಚ್ಚಗಳಿಲ್ಲದೆ ಆಕರ್ಷಕ ಬಡ್ಡಿ ದರಗಳಲ್ಲಿ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡಿ.

ಟಿವಿಎಸ್ ಕ್ರೆಡಿಟ್‌ನಲ್ಲಿ ಸಾಲಕ್ಕೆ ಅಪ್ಲೈ ಮಾಡಲು, ತ್ವರಿತ ಅನುಮೋದನೆ ಪಡೆಯಲು ನೀವು ಪ್ರಮುಖ ಡಾಕ್ಯುಮೆಂಟ್‌ಗಳ ವಿವರಗಳನ್ನು ಸಲ್ಲಿಸಬೇಕು. ಡಾಕ್ಯುಮೆಂಟ್‌ಗಳ ವಿವರಗಳು ನಿಮ್ಮ ಆಧಾರ್, ಪ್ಯಾನ್ ಮತ್ತು ಪ್ರಸ್ತುತ ವಿಳಾಸದ ಪುರಾವೆಯನ್ನು ಒಳಗೊಂಡಿವೆ. ಅದರ ಜೊತೆಗೆ, ನೀವು ನಿಮ್ಮ ಆದಾಯ ಪುರಾವೆ ಮತ್ತು ಬ್ಯಾಂಕ್ ಸ್ಟೇಟ್ಮೆಂಟನ್ನು ಕೂಡ ಸಲ್ಲಿಸಬೇಕು. ಒಮ್ಮೆ ಈ ಡಿಜಿಟಲ್ ಪ್ರಯಾಣವನ್ನು ಮಾಡಿದ ನಂತರ ನೀವು ಟಿವಿಎಸ್ ಕ್ರೆಡಿಟ್‌ನಲ್ಲಿ ಟೂ ವೀಲರ್ ಲೋನ್ ಪಡೆಯಬಹುದು. ಬೈಕ್ ಲೋನ್‌ಗೆ ಯಾವ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ ಎಂಬುದನ್ನು ಪರಿಶೀಲಿಸಿ.

ಟಿವಿಎಸ್ ಕ್ರೆಡಿಟ್, ಸ್ವಯಂ ಉದ್ಯೋಗಿ ಅಥವಾ ಸಂಬಳ ಪಡೆಯುವ ವ್ಯಕ್ತಿಗಳು, ಟೂ ವೀಲರ್ ಲೋನ್ ಗೆ ಅಪ್ಲೈ ಮಾಡಲು ಅರ್ಹರಾಗಿರುತ್ತಾರೆ. ಟೂ ವೀಲರ್ ಲೋನಿಗೆ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.

ನೀವು 60 ತಿಂಗಳವರೆಗಿನ ಲೋನ್ ಅವಧಿ ಮತ್ತು ಕೈಗೆಟಕುವ ಬಡ್ಡಿ ದರದ ಬೈಕ್ ಲೋನ್‍ನೊಂದಿಗೆ ವಿವಿಧ ಸ್ಕೀಮ್‌ಗಳಿಗೆ ಅಪ್ಲೈ ಮಾಡಿದಾಗ ಡಾಕ್ಯುಮೆಂಟೇಶನ್ ಮತ್ತು ಪೇಪರ್‌ವರ್ಕ್ ಕಷ್ಟಕರವಾಗಿರಬಹುದು ಮತ್ತು ಸಮಯ ತೆಗೆದುಕೊಳ್ಳಬಹುದು. ನೀವು ತ್ವರಿತ ಬೈಕ್/ಸ್ಕೂಟರ್ ಲೋನಿಗಾಗಿ ಹುಡುಕುತ್ತಿದ್ದರೆ, ಟಿವಿಎಸ್ ಕ್ರೆಡಿಟ್‌ನಲ್ಲಿ ನಾವು ನಿಮಗೆ ಸರತಿ ಸಾಲನ್ನು ಕಡಿಮೆ ಮಾಡಲು ಮತ್ತು ದೀರ್ಘವಾದ ಆಫ್‌ಲೈನ್ ಪ್ರಕ್ರಿಯೆಯೊಂದಿಗೆ ವ್ಯವಹರಿಸದೆ ಸಮಯವನ್ನು ಉಳಿಸಲು ಸಹಾಯ ಮಾಡುತ್ತೇವೆ. ನಿಮ್ಮ ಮನೆಯಿಂದಲೇ ಸುಲಭವಾಗಿ ಅಪ್ಲೈ ಮಾಡಿ ಮತ್ತು ಕೇವಲ ಎರಡು ನಿಮಿಷಗಳಲ್ಲಿ ನಿಮ್ಮ ಟೂ ವೀಲರ್ ಲೋನ್ ಪಡೆಯಿರಿ. *ನಿಯಮ ಮತ್ತು ಷರತ್ತು ಅನ್ವಯ

ಟಿವಿಎಸ್ ಕ್ರೆಡಿಟ್‌ನಲ್ಲಿ ಟೂ ವೀಲರ್ ಲೋನ್‌ಗೆ ಅಪ್ಲೈ ಮಾಡುವ ಪ್ರಕ್ರಿಯೆ ಇಲ್ಲಿದೆ:

• ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಡೌನ್ಲೋಡ್ ಮಾಡಿ ಮತ್ತು ನಿಮ್ಮ ಮೊಬೈಲ್ ನಂಬರ್ ಬಳಸಿ ಸೈನ್ ಅಪ್ ಮಾಡಿ
• ನಿಮ್ಮ ಕೆವೈಸಿ ವಿವರಗಳನ್ನು ಅಪ್ಡೇಟ್ ಮಾಡುವ ಮೂಲಕ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸುವ ಮೂಲಕ ನಿಮ್ಮ ಪ್ರೊಫೈಲ್ ಪರಿಶೀಲಿಸಿ
• ನಿಮ್ಮ ಸಾಲದ ಮೊತ್ತ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿದ ನಂತರ ವಿಡಿಯೋ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
• ಸಾಲದ ಮೊತ್ತವನ್ನು ಪಡೆಯಲು ನಿಮ್ಮ ಬ್ಯಾಂಕ್ ವಿವರಗಳನ್ನು ಖಚಿತಪಡಿಸಿ ಮತ್ತು ಇ-ಮ್ಯಾಂಡೇಟ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ

ಹೌದು, ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್‌ಗಳಿಗೆ ಆಗಾಗ್ಗೆ ವಿಶೇಷ ಸ್ಕೀಮ್‌ಗಳನ್ನು ಒದಗಿಸುತ್ತದೆ. ಚಾಲ್ತಿಯಲ್ಲಿರುವ ಆಫರ್‌ಗಳ ಬಗ್ಗೆ ತಿಳಿದುಕೊಳ್ಳಲು ನಮ್ಮ ಗ್ರಾಹಕ ಸಹಾಯವಾಣಿಯನ್ನು 044-66-123456 ರಲ್ಲಿ ಸಂಪರ್ಕಿಸಿ ಅಥವಾ ನಮ್ಮ ಡೀಲರ್ ಲೊಕೇಟರ್ ಬಳಸಿ ನಿಮ್ಮ ಹತ್ತಿರದ ಡೀಲರ್‌ಗೆ ಭೇಟಿ ನೀಡಿ.

ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ ಅವಧಿಯು 12 ತಿಂಗಳಿಂದ ಗರಿಷ್ಠ 60 ತಿಂಗಳವರೆಗೆ ಇರುತ್ತದೆ. ಟಿವಿಎಸ್ ಕ್ರೆಡಿಟ್‌ನಲ್ಲಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಆದ್ಯತೆಯ ಕಾಲಾವಧಿಯನ್ನು ಆಯ್ಕೆ ಮಾಡಬಹುದು ಮತ್ತು ಸಾಲಕ್ಕೆ ಅಪ್ಲೈ ಮಾಡಬಹುದು. ನಾವು ಪ್ರಕ್ರಿಯೆಯಾದ್ಯಂತ ಸಹಾಯವನ್ನು ಒದಗಿಸುತ್ತೇವೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ನಿಮಗೆ ಸಹಾಯ ಮಾಡುತ್ತೇವೆ. ಟೂ ವೀಲರ್ ಲೋನ್ ಫೀಚರ್‌ಗಳು ಮತ್ತು ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿಯಿರಿ.

ಟೂ ವೀಲರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ ನಿಮ್ಮ ಮಾಸಿಕ ಇಎಂಐ ಲೆಕ್ಕ ಹಾಕಿ. ನೀವು ಬಳಸಲು ಬಯಸುವ ಅವಧಿಯನ್ನು ಆಯ್ಕೆ ಮಾಡಬಹುದು ಮತ್ತು ನಿಮ್ಮ ಟೂ ವೀಲರ್ ಲೋನ್‌ಗೆ ನಿಮ್ಮ ಅರ್ಹ ಮಾಸಿಕ ಪಾವತಿಗಳನ್ನು ಸುಲಭವಾಗಿ ಪಡೆಯಬಹುದು.

ನಿಮ್ಮ ವಿಶಿಷ್ಟ ಪ್ರೊಫೈಲ್‌ಗೆ ಅನುಗುಣವಾಗಿ ಹೊಂದಿಕೊಳ್ಳುವ ಆಯ್ಕೆಗಳೊಂದಿಗೆ, ನೀವು ಟಿವಿಎಸ್ ಕ್ರೆಡಿಟ್‌ನ ಟೂ ವೀಲರ್ ಲೋನ್ ಮೂಲಕ 95% ವರೆಗೆ ಬೈಕ್ ಲೋನ್ ಪಡೆಯಬಹುದು ಮತ್ತು ಕೆಲವು ಸಂದರ್ಭಗಳಲ್ಲಿ, ನಿಮ್ಮ ಕನಸಿನ ಬೈಕಿನಲ್ಲಿ ಶೂನ್ಯ ಡೌನ್ ಪೇಮೆಂಟ್ ಆಯ್ಕೆಯನ್ನು ಕೂಡ ನೀವು ಆನಂದಿಸಬಹುದು.

ಹೌದು, ಟಿವಿಎಸ್ ಕ್ರೆಡಿಟ್ ನಿಮ್ಮ ಟೂ ವೀಲರ್ ಲೋನ್‌ಗೆ 60 ತಿಂಗಳವರೆಗಿನ ಸಾಲ ಅವಧಿಗಳು ಮತ್ತು ಕೈಗೆಟುಕುವ ಬಡ್ಡಿ ದರಗಳೊಂದಿಗೆ ವಿವಿಧ ಸ್ಕೀಮ್‌ಗಳನ್ನು ಒದಗಿಸುತ್ತದೆ. ನಮ್ಮ ಪ್ರಸ್ತುತ ಟೂ ವೀಲರ್ ಫೈನಾನ್ಸಿಂಗ್ ಆಯ್ಕೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

ಬ್ಲಾಗ್‌ಗಳು ಮತ್ತು ಲೇಖನಗಳು

ಇತರ ಪ್ರಾಡಕ್ಟ್‌ಗಳು

Bike Loans offered by TVS Credit
ಟೂ ವೀಲರ್ ಲೋನ್‌ಗಳು

ನಮ್ಮ ತಡೆರಹಿತ ಟೂ ವೀಲರ್ ಫೈನಾನ್ಸಿಂಗ್‌ನೊಂದಿಗೆ ಸ್ವಾತಂತ್ರ್ಯದತ್ತ ಪ್ರಯಾಣ ಬೆಳೆಸಿ

ಇನ್ನಷ್ಟು ಓದಿ arrow
Used car loans by TVS Credit
ಬಳಸಿದ ಕಾರ್ ಲೋನ್‌ಗಳು

ತ್ವರಿತ ಬಳಸಿದ ಕಾರ್ ಫೈನಾನ್ಸಿಂಗ್‌ನೊಂದಿಗೆ ಸ್ಟೈಲ್‌ ಆಗಿ ರಸ್ತೆಗಿಳಿಯಿರಿ.

ಇನ್ನಷ್ಟು ಓದಿ arrow
Used Commercial Vehicle Loans Offered by TVS Credit
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು

ಬಳಸಿದ ಕಮರ್ಷಿಯಲ್ ವೆಹಿಕಲ್ ಫೈನಾನ್ಸಿಂಗ್‌ನೊಂದಿಗೆ ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಇನ್ನಷ್ಟು ಉತ್ಸಾಹ ತುಂಬಿ.

ಇನ್ನಷ್ಟು ಓದಿ arrow
Three wheeler loans by TVS Credit
ತ್ರಿ ವೀಲರ್ ಲೋನ್‌ಗಳು

ಸುಲಭವಾದ ತ್ರೀ ವೀಲರ್ ವಾಹನದ ಲೋನ್‌ಗಳೊಂದಿಗೆ ತ್ರೀ ವೀಲರ್ ವಾಹನದ ಕನಸುಗಳನ್ನು ನನಸಾಗಿಸಿ.

ಇನ್ನಷ್ಟು ಓದಿ arrow
Farm Implement Loans
ಹೊಸ ಟ್ರ್ಯಾಕ್ಟರ್ ಲೋನ್‌ಗಳು

ನಿಮ್ಮ ಕೃಷಿ ಕ್ಷೇತ್ರದ ಆಕಾಂಕ್ಷೆಗಳಿಗೆ ಜೀವ ತುಂಬಲು ಕೈಗೆಟಕುವ ಟ್ರ್ಯಾಕ್ಟರ್ ಫೈನಾನ್ಸಿಂಗ್.

ಇನ್ನಷ್ಟು ಓದಿ arrow

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ