ಉತ್ತಮ ಮಾಡೆಲ್ಗಾಗಿ ನಿಮ್ಮ ಹಳೆಯ ರೆಫ್ರಿಜರೇಟರ್ ಅನ್ನು ಬದಲಾಯಿಸಲು ಬಯಸುವಿರಾ? ಹೈ ಎಂಡ್ ರೆಫ್ರಿಜರೇಟರ್ಗೆ ಅಪ್ಗ್ರೇಡ್ ಮಾಡುವುದರಿಂದ ನಿಮ್ಮ ಜೇಬಿಗೆ ಗಮನಾರ್ಹ ಹೊರೆಯಾಗಬಹುದು, ಅದೃಷ್ಟವಶಾತ್ ನೀವು ಇಎಂಐನಲ್ಲಿ ಫ್ರಿಜ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು ಮತ್ತು ಹಣಕಾಸಿನ ಹೊರೆಯನ್ನು ಸುಲಭಗೊಳಿಸಬಹುದು.
ಈ ಬ್ಲಾಗ್ ಪೋಸ್ಟ್ನಲ್ಲಿ, ನೋ-ಕಾಸ್ಟ್ ಇಎಂಐ, ಕ್ರೆಡಿಟ್ ಕಾರ್ಡ್ ಇಲ್ಲದೇ ಲೋನ್ಗಳು ಮತ್ತು ಹಂತವಾರು ಮಾರ್ಗದರ್ಶನವನ್ನು ಒಳಗೊಂಡಂತೆ ಇಎಂಐ ಆಯ್ಕೆಗಳನ್ನು ಬಳಸಿಕೊಂಡು ರೆಫ್ರಿಜರೇಟರ್ ಅನ್ನು ಆನ್ಲೈನ್ನಲ್ಲಿ ಖರೀದಿಸುವುದು ಹೇಗೆ ಎಂಬುದನ್ನು ನಾವು ಅನ್ವೇಷಿಸುತ್ತೇವೆ, ಅನುಕೂಲತೆ ಮತ್ತು ಸ್ಟೈಲ್ನೊಂದಿಗೆ ನಿಮ್ಮ ಕೂಲಿಂಗ್ ಅಗತ್ಯಗಳ ಪೂರೈಕೆಯನ್ನು ಖಚಿತಪಡಿಸುತ್ತದೆ.

ಇಎಂಐ ನಲ್ಲಿ ರೆಫ್ರಿಜರೇಟರ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು
ನೀವು ಆನ್ಲೈನಿನಲ್ಲಿ ರೆಫ್ರಿಜರೇಟರ್ ಖರೀದಿಸಲು ಬಯಸಿದಾಗ, ನೀವು ಕ್ರೆಡಿಟ್ ಕಾರ್ಡಿನಲ್ಲಿ ಇಎಂಐ ಬಳಸಿ ಖರೀದಿ ಮಾಡಬಹುದು ಅಥವಾ ಕಾರ್ಡ್ಲೆಸ್ ಇಎಂಐ ಆಯ್ಕೆಗಳನ್ನು ಆರಿಸಿಕೊಳ್ಳಬಹುದು.
ಕ್ರೆಡಿಟ್ ಹಿಸ್ಟರಿಯನ್ನು ಹೊರತುಪಡಿಸಿ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಇಲ್ಲದೆ, ಟಿವಿಎಸ್ ಕ್ರೆಡಿಟ್ನಂತಹ ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳಿಂದ ಗೃಹೋಪಯೋಗಿ ವಸ್ತುಗಳ ಲೋನ್ನೊಂದಿಗೆ ನೀವು ಇಎಂಐಯಲ್ಲಿ ಫ್ರಿಜ್ ಪಡೆಯಬಹುದು.
ಸಾಲ ಮೊತ್ತ, ಬಡ್ಡಿ ದರ, ಕಾಲಾವಧಿಯಂತಹ ಮೌಲ್ಯಗಳನ್ನು ನಮೂದಿಸಿ ಮತ್ತು ನಮ್ಮ ರೆಫ್ರಿಜರೇಟರ್ ಇಎಂಐ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ಇಎಂಐ ಮೊತ್ತದ ಅಂದಾಜು ಪಡೆಯಿರಿ.
ಪರ್ಯಾಯ ಇಎಂಐ ಆಯ್ಕೆಗಳು
ಟಿವಿಎಸ್ ಕ್ರೆಡಿಟ್ ನೀಡುವ ಗೃಹೋಪಯೋಗಿ ವಸ್ತುಗಳ ಲೋನ್ ಆಯ್ಕೆ ಮಾಡುವಂತಹ ಪರ್ಯಾಯ ಇಎಂಐ ಆಯ್ಕೆಗಳನ್ನು ಅನ್ವೇಷಿಸಿ.
ಗೃಹೋಪಯೋಗಿ ವಸ್ತುಗಳ ಲೋನ್ಗಳು ನೋ ಕಾಸ್ಟ್ ಇಎಂಐನೊಂದಿಗೆ ಬರುತ್ತವೆ, ಆದ್ದರಿಂದ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಮಾಸಿಕ ಕಂತುಗಳನ್ನು ಪಾವತಿಸುವುದರಿಂದ ನೀವು ಪ್ರಯೋಜನ ಪಡೆಯಬಹುದು.
ಕ್ರೆಡಿಟ್/ಡೆಬಿಟ್ ಕಾರ್ಡ್ ಇಲ್ಲದೆ ಇಎಂಐಯಲ್ಲಿ ರೆಫ್ರಿಜರೇಟರ್ ಖರೀದಿಸಲು ಹಂತವಾರು ಮಾರ್ಗದರ್ಶಿ
ಟಿವಿಎಸ್ ಕ್ರೆಡಿಟ್ನೊಂದಿಗೆ 3 ಸುಲಭ ಹಂತಗಳಲ್ಲಿ ಗೃಹೋಪಯೋಗಿ ವಸ್ತುಗಳ ಲೋನ್ಗಳಿಗೆ ಅಪ್ಲೈ ಮಾಡಬಹುದು –
ಹಂತ 1: ನಿಮ್ಮ ಆಯ್ಕೆಯ ಉತ್ಪನ್ನವನ್ನು ಆಯ್ಕೆಮಾಡಿ
ಹಂತ 2: ಅರ್ಹತೆ ಮತ್ತು ಡಾಕ್ಯುಮೆಂಟೇಶನ್: ನೀವು ಸಾಲದ ಅನುಮೋದನೆಗಾಗಿ ಅವಶ್ಯಕತೆಗಳನ್ನು ಪೂರೈಸುತ್ತೀರಾ ಎಂದು ಕ್ರಾಸ್ ಚೆಕ್ ಮಾಡಿ
ಹಂತ 3: ತ್ವರಿತ ಅನುಮೋದನೆ ಪಡೆಯಿರಿ: ಡಾಕ್ಯುಮೆಂಟೇಶನ್ ಸರಿಯಾಗಿದ್ದ ನಂತರ, ನಿಮ್ಮ ಸಾಲವನ್ನು ತಕ್ಷಣವೇ ಅನುಮೋದಿಸಲಾಗುತ್ತದೆ
ಆನ್ಲೈನ್ನಲ್ಲಿ ರೆಫ್ರಿಜರೇಟರ್ ಖರೀದಿಸುವಾಗ, ನಿಮ್ಮ ಸೂಕ್ತ ರೆಫ್ರಿಜರೇಟರ್ ಆಯ್ಕೆ ಮಾಡಲು ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ:
- ಸ್ಮಾರ್ಟ್ ಫೀಚರ್ಗಳು: ನೀವು ಉತ್ತಮ ಫ್ರಿಜ್ಗೆ ಅಪ್ಗ್ರೇಡ್ ಮಾಡಲು ಯೋಜಿಸಿದರೆ, ವೈ-ಫೈ ಕನೆಕ್ಟಿವಿಟಿಯಂತಹ ಇಂಟೆಲಿಜೆಂಟ್ ಫೀಚರ್ಗಳನ್ನು ಒಳಗೊಂಡಂತೆ ಬಿಲ್ಟ್-ಇನ್ ಐಸ್ಮೇಕರ್, ವಾಟರ್ ಫಿಲ್ಟರ್ ಮತ್ತು ಸ್ಮಾರ್ಟ್ ಆಯ್ಕೆಗಳಂತಹ ಉಪಯುಕ್ತ ಸ್ಟ್ಯಾಂಡ್ ಔಟ್ ಫೀಚರ್ಗಳನ್ನು ಹುಡುಕಿ.
- ಸಾಮರ್ಥ್ಯ: ನಿಮ್ಮ ಮನೆ ಮತ್ತು ಸ್ಟೋರೇಜ್ ಅಗತ್ಯಗಳ ಆಧಾರದ ಮೇಲೆ, ಹೆಚ್ಚಿನ ಫ್ರೀಜರ್ ಸಾಮರ್ಥ್ಯದ ಫ್ರಿಜ್ ಆಯ್ಕೆಮಾಡಿ, ಇದರಿಂದ ನೀವು ಹೆಚ್ಚು ರೆಡಿ ಟು ಈಟ್ ಫ್ರೋಜನ್ ಮೀಲ್ಸ್ ಅಥವಾ ಮಾಂಸ ಸ್ಟೋರ್ ಮಾಡಬೇಕೇ ಅಥವಾ ಹೆಚ್ಚು ತಾಜಾ ಪ್ರಾಡಕ್ಟ್ ಅನ್ನು ಸ್ಟೋರ್ ಮಾಡಲು ಹೆಚ್ಚಿನ ತರಕಾರಿ ಸಾಮರ್ಥ್ಯವನ್ನು ಹೊಂದಿರಬೇಕೇ ಎಂಬುದರ ಆಧಾರದ ಮೇಲೆ ಖರೀದಿಸಲು ಸೂಕ್ತವಾಗಿರುತ್ತದೆ.
- ಸ್ಟೈಲ್: ನಿಮ್ಮ ಅಗತ್ಯಗಳು ಮತ್ತು ಮನೆ ಅಲಂಕಾರವನ್ನು ಅವಲಂಬಿಸಿ ಫ್ರೆಂಚ್ ಬಾಗಿಲು, ಸೈಡ್ ಬೈ ಸೈಡ್, ಟಾಪ್ ಅಥವಾ ಬಾಟಮ್ ಫ್ರೀಜರ್ ಪ್ಲೇಸ್ಮೆಂಟ್ ಇತ್ಯಾದಿಗಳಲ್ಲಿ ಆಯ್ಕೆಮಾಡಿ.
- ಡಿಫ್ರಾಸ್ಟಿಂಗ್ ಪ್ರಕಾರ: ನೀವು ಇಎಂಐ ನಲ್ಲಿ ಫ್ರಿಜ್ ಖರೀದಿಸಲು ಬಯಸಿದರೆ, ನೀವು ಡೈರೆಕ್ಟ್ ಕೂಲ್ ಅಥವಾ ಫ್ರಾಸ್ಟ್ ಫ್ರೀಜ್ ರೆಫ್ರಿಜರೇಟರ್ ನಡುವೆ ಆಯ್ಕೆ ಮಾಡಬಹುದು, ನೇರ ಕೂಲ್ ಮಾಡೆಲ್ ಹೆಚ್ಚು ವಿದ್ಯುತ್ ಉಳಿಸುತ್ತದೆ, ಕಡಿಮೆ ಅವಧಿಗಳಿಗೆ ಆಹಾರವನ್ನು ಕಾಪಾಡುತ್ತದೆ ಮತ್ತು ಮಾನ್ಯುಯಲ್ ಡಿಫ್ರಾಸ್ಟಿಂಗ್ ಅಗತ್ಯವಿದೆ. ಒಂದು ಫ್ರಾಸ್ಟ್ ಫ್ರೀಜ್ ರೆಫ್ರಿಜರೇಟರ್ ದೀರ್ಘಕಾಲದವರೆಗೆ ಆಹಾರವನ್ನು ಕಾಪಾಡುತ್ತದೆ, ಸ್ವಯಂಚಾಲಿತವಾಗಿ ಡಿಫ್ರಾಸ್ಟ್ ಮಾಡುತ್ತದೆ, ಆದರೆ ಹೆಚ್ಚು ವಿದ್ಯುತ್ ಬಳಸುತ್ತದೆ.
- ವಿದ್ಯುತ್ ಬಳಕೆ: ನಿಮ್ಮ ರೆಫ್ರಿಜರೇಟರ್ ಮೇಲಿನ ಸ್ಟಾರ್ ರೇಟಿಂಗ್ಗಳು ಏನು ಎಂದು ಯೋಚಿಸುತ್ತಿದ್ದೀರಾ? ಬ್ಯೂರೋ ಆಫ್ ಎನರ್ಜಿ ಎಫಿಶಿಯನ್ಸಿ (ಬಿಇಇ) ನಿಮ್ಮ ರೆಫ್ರಿಜರೇಟರ್ ಎನರ್ಜಿ ಬಳಕೆಯ ಆಧಾರದ ಮೇಲೆ ಸ್ಟಾರ್ ರೇಟಿಂಗ್ ನಿಯೋಜಿಸುತ್ತದೆ, ಹೆಚ್ಚಿನ ಸ್ಟಾರ್ ರೇಟಿಂಗ್ ಕಡಿಮೆ ವಿದ್ಯುತ್ ಬಳಸುವ ಮೂಲಕ ಇದನ್ನು ಉತ್ತಮ ಆಯ್ಕೆಯನ್ನಾಗಿ ಮಾಡುತ್ತದೆ.
- ಬ್ರ್ಯಾಂಡ್: ಟಾಪ್ ರೇಟೆಡ್ ಬ್ರ್ಯಾಂಡ್ಗಳು ಉತ್ತಮ ವಾರಂಟಿಯನ್ನು ಖಾತರಿಪಡಿಸುತ್ತವೆ ಮತ್ತು ನಿರ್ವಹಿಸಲು ಮತ್ತು ಸರ್ವಿಸ್ಗೆ ಸುಲಭವಾಗಿವೆ. ಪ್ರಸಿದ್ಧ ಬ್ರ್ಯಾಂಡ್ ಆಯ್ಕೆಮಾಡಿ ಮತ್ತು ನಿಮ್ಮ ರೆಫ್ರಿಜರೇಟರ್ ಲೋನ್ಗೆ ಸುಲಭ ಅನುಮೋದನೆಗಳನ್ನು ಪಡೆಯಿರಿ.

ನಿಮ್ಮ ಆಯ್ಕೆಯ ರೆಫ್ರಿಜರೇಟರ್ ಅನ್ನು ನೀವು ನಿರ್ಧರಿಸಿದ ನಂತರ, ನೀವು ತ್ವರಿತ ಗೃಹೋಪಯೋಗಿ ವಸ್ತುಗಳ ಸಾಲಕ್ಕೆ ಅಪ್ಲೈ ಮಾಡಬಹುದು.
ನೀವು ಈ ಕೆಳಗಿನ ಅರ್ಹತಾ ಮಾನದಂಡಗಳನ್ನು ಪೂರೈಸುತ್ತೀರಾ ಎಂಬುದರ ಆಧಾರದ ಮೇಲೆ ಸಾಲದ ಅನುಮೋದನೆ ಇರುತ್ತದೆ:
- ರಾಷ್ಟ್ರೀಯತೆ: ಅವರು ಭಾರತೀಯ ನಾಗರಿಕರಾಗಿರಬೇಕು.
- ವಯಸ್ಸಿನ ಶ್ರೇಣಿ: 18 - 65, ನೀವು 21 ಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ನೀವು ಜಾಮೀನು ನೀಡುವ ವ್ಯಕ್ತಿಯೊಂದಿಗೆ ಸಾಲಕ್ಕೆ ಅಪ್ಲೈ ಮಾಡಬಹುದು ಎಂಬುದನ್ನು ಗಮನಿಸಿ.
- ಉದ್ಯೋಗ: ನೀವು ನಿಮ್ಮ ಈಗಿನ ಸಂಸ್ಥೆಯಲ್ಲಿ ಕನಿಷ್ಠ 6 ತಿಂಗಳ ಅನುಭವದೊಂದಿಗೆ ಸಕ್ರಿಯವಾಗಿರುವ ಉದ್ಯೋಗಿಯಾಗಿರಬೇಕು. ಸ್ವಯಂ ಉದ್ಯೋಗಿಯಾಗಿದ್ದರೆ, ಸ್ಥಿರ ಆದಾಯದ ಪುರಾವೆಯನ್ನು ಒದಗಿಸಲು ನಿಮ್ಮನ್ನು ಕೇಳಬಹುದು.
- ಕ್ರೆಡಿಟ್ ಸ್ಕೋರ್: 750 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸುವುದರಿಂದ ಸಾಲದ ಅನುಮೋದನೆಯ ಹೆಚ್ಚಿನ ಅವಕಾಶಗಳು ಸಿಗುತ್ತವೆ.
- ಸಾಲದ ಸ್ಥಿತಿ: ಪ್ರಸ್ತುತ ಸಾಲದ ಸ್ಥಿತಿ ಮತ್ತು ಮರುಪಾವತಿ ಮಾದರಿ ನಿಮ್ಮ ಸಾಲ ಅನುಮೋದನೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇಎಂಐ ಮರುಪಾವತಿಸುವ ನಿಮ್ಮ ಸಾಮರ್ಥ್ಯವನ್ನು ಅವಲಂಬಿಸಿ, ಪಾವತಿಸಬೇಕಾದ ಮೊತ್ತ ಮತ್ತು ಇಎಂಐ ಕಂತುಗಳ ಅಂದಾಜು ಪಡೆಯಲು ಟಿವಿಎಸ್ ಕ್ರೆಡಿಟ್ ನೀಡುವ ಇಎಂಐ ಕ್ಯಾಲ್ಕುಲೇಟರ್ ನಂತಹ ಸಾಧನವನ್ನು ಬಳಸಿ.
ನೀವು ಅಗತ್ಯವಿರುವ ಡಾಕ್ಯುಮೆಂಟೇಶನ್ ಸಲ್ಲಿಸಿದ ನಂತರ, ನಿಶ್ಚಿಂತರಾಗಿರಿ ಮತ್ತು ಟಿವಿಎಸ್ ಕ್ರೆಡಿಟ್ನೊಂದಿಗೆ ತ್ವರಿತ ಸಾಲದ ಅನುಮೋದನೆಗಳನ್ನು ಆನಂದಿಸಿ!
ಟಿವಿಎಸ್ ಕ್ರೆಡಿಟ್ ಕ್ರೆಡಿಟ್/ಡೆಬಿಟ್ ಕಾರ್ಡ್ಗಳಿಲ್ಲದೆ ಇಎಂಐ ಬಳಸುವ ಪ್ರಯೋಜನಗಳು
ನಿಮ್ಮ ಜೀವನಶೈಲಿಯನ್ನು ಅಪ್ಗ್ರೇಡ್ ಮಾಡಲು ರೆಫ್ರಿಜರೇಟರ್ ಹೊಂದುವುದು ಎಂದಿಗೂ ಸುಲಭವಾಗಿರಲಿಲ್ಲ! ಪೇಜಿನಲ್ಲಿ ಪ್ರಮುಖ ಗೃಹೋಪಯೋಗಿ ವಸ್ತುಗಳ ಲೋನ್ಗಳ ಫೀಚರ್ಗಳು ಮತ್ತು ಪ್ರಯೋಜನಗಳನ್ನು ವಿವರವಾಗಿ ಕಂಡುಕೊಳ್ಳಿ. ನಿಮ್ಮ ರೆಫ್ರಿಜರೇಟರ್ಗೆ ಆನ್ಲೈನ್ನಲ್ಲಿ ಹಣಕಾಸು ಒದಗಿಸಲು ಟಿವಿಎಸ್ ಕ್ರೆಡಿಟ್ ಆಯ್ಕೆ ಮಾಡುವ ಕೆಲವು ಪ್ರಯೋಜನಗಳು ಇಲ್ಲಿವೆ –
- 2-ನಿಮಿಷದಲ್ಲಿ ಸಾಲದ ಅನುಮೋದನೆ: ಕಾಯುವುದರ ಅಗತ್ಯವಿಲ್ಲ! ನಿಮ್ಮ ಗೃಹೋಪಯೋಗಿ ವಸ್ತುಗಳ ಲೋನ್ಗಳಿಗೆ ತ್ವರಿತ ಅನುಮೋದನೆಗಳನ್ನು ಪಡೆಯಿರಿ ಮತ್ತು ಫ್ರಿಜ್ ಅನ್ನು ಆನ್ಲೈನಿನಲ್ಲಿ ಖರೀದಿಸಿ.
- ನೋ ಕಾಸ್ಟ್ ಇಎಂಐ: ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಮಾಸಿಕ ಕಂತುಗಳನ್ನು ಕ್ಲಿಯರ್ ಮಾಡಿ.
- ಕನಿಷ್ಠ ಡಾಕ್ಯುಮೆಂಟೇಶನ್: ಪ್ರಮುಖ ವಿವರಗಳು ಮತ್ತು ಡಾಕ್ಯುಮೆಂಟ್ಗಳನ್ನು ಒದಗಿಸುವ ಮೂಲಕ ಗೃಹೋಪಯೋಗಿ ವಸ್ತುಗಳ ಲೋನ್ ಅನ್ನು ಆನ್ಲೈನಿನಲ್ಲಿ ಪಡೆಯಿರಿ.
- ಶೂನ್ಯ ಡೌನ್ ಪೇಮೆಂಟ್: ಡೌನ್ ಪೇಮೆಂಟ್ ಅಗತ್ಯವಿಲ್ಲದೆ ಎಲ್ಲಾ ವೆಚ್ಚಗಳನ್ನು ಕವರ್ ಮಾಡುವ ರೆಫ್ರಿಜರೇಟರ್ ಅನ್ನು ಆನ್ಲೈನಿನಲ್ಲಿ ಖರೀದಿಸಿ.
- ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ: ಟಿವಿಎಸ್ ಕ್ರೆಡಿಟ್ ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದೆ ಮೊದಲ ಬಾರಿಯ ಸಾಲಗಾರರಿಗೆ ಕೂಡ ಹಣವನ್ನು ವಿತರಿಸುತ್ತದೆ.
ನಿಮ್ಮ ಮುಂದಿನ ಅಪ್ಲಾಯನ್ಸ್ ಖರೀದಿಗೆ ಹಣಕಾಸು ಒದಗಿಸಲು ಮತ್ತು ನಿಮ್ಮ ಆಯ್ಕೆಯ ಪ್ರಾಡಕ್ಟ್ ಅನ್ನು ಹೊಂದಲು ಈಗ ಗೃಹೋಪಯೋಗಿ ವಸ್ತುಗಳ ಸಾಲಕ್ಕೆ ಅಪ್ಲೈ ಮಾಡಿ.
ಎಫ್ಎಕ್ಯೂ ಗಳು –
- ಇಎಂಐ ನಲ್ಲಿ ರೆಫ್ರಿಜರೇಟರ್ ಅನ್ನು ಆನ್ಲೈನಿನಲ್ಲಿ ಖರೀದಿಸಲು ಟಿವಿಎಸ್ ಕ್ರೆಡಿಟ್ ಸಾಲ ತೆಗೆದುಕೊಳ್ಳುವ ಪ್ರಯೋಜನಗಳು ಯಾವುವು?
ಫ್ರಿಜ್ ಅನ್ನು ಆನ್ಲೈನಿನಲ್ಲಿ ಖರೀದಿಸಲು ಟಿವಿಎಸ್ ಕ್ರೆಡಿಟ್ ಗೃಹೋಪಯೋಗಿ ವಸ್ತುಗಳ ಸಾಲ ಮೂಲಕ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತದೆ:
- ತ್ವರಿತ ಅನುಮೋದನೆಗಳು
- ನೋ ಕಾಸ್ಟ್ ಇಎಂಐ
- ಶೂನ್ಯ ಪೇಪರ್ವರ್ಕ್
- ಮೊದಲ ಬಾರಿಯ ಸಾಲಗಾರರು ಅರ್ಹರಾಗಿರುತ್ತಾರೆ
- ನಾವು ಇಎಂಐಗಳಲ್ಲಿ ಫ್ರಿಜ್ ಖರೀದಿಸಬಹುದೇ?
ಟಿವಿಎಸ್ ಕ್ರೆಡಿಟ್ ಗೃಹೋಪಯೋಗಿ ವಸ್ತುಗಳ ಲೋನ್ಗಳೊಂದಿಗೆ ನೀವು ಇಎಂಐಯಲ್ಲಿ ಫ್ರಿಜ್ ಖರೀದಿಸಬಹುದು ಮತ್ತು ಅದಕ್ಕೆ ಹಣಕಾಸು ಒದಗಿಸಬಹುದು. ಕ್ರೆಡಿಟ್ ಕಾರ್ಡ್ ಇಲ್ಲದೆ ಕೂಡ ನೀವು ಅನುಕೂಲಕರ ಮಾಸಿಕ ಕಂತುಗಳಲ್ಲಿ ಸಾಲವನ್ನು ಕ್ಲಿಯರ್ ಮಾಡಬಹುದು.
- ಸುಲಭ ಇಎಂಐಗಳಲ್ಲಿ ಫ್ರಿಜ್ ಖರೀದಿಸಲು ನಾನು ಸಾಲವನ್ನು ಹೇಗೆ ಪಡೆಯಬಹುದು?
ರೆಫ್ರಿಜರೇಟರ್ ಖರೀದಿಸುವುದಕ್ಕಾಗಿ ಸಾಲ ಪಡೆಯಲು, ನಿಮ್ಮ ಆಯ್ಕೆಯ ರೆಫ್ರಿಜರೇಟರ್ ಆಯ್ಕೆಮಾಡಿ, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ, ಕನಿಷ್ಠ ಡಾಕ್ಯುಮೆಂಟೇಶನ್ ಸಲ್ಲಿಸಿ ಮತ್ತು ಸಾಲಕ್ಕೆ ಅಪ್ಲೈ ಮಾಡಿ!
ಹಕ್ಕುತ್ಯಾಗ: ನಮ್ಮ ವೆಬ್ಸೈಟ್ ಮತ್ತು ಸಹಯೋಗಿ ವೇದಿಕೆಗಳ ಮೂಲಕ ನಾವು ಒದಗಿಸುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳು ನಿಖರವಾಗಿವೆ ಎಂಬುದನ್ನು ನಾವು ಖಚಿತಪಡಿಸುವುದರೊಂದಿಗೆ, ವಿಷಯದಲ್ಲಿ ಅನಿರೀಕ್ಷಿತ ತಪ್ಪುಗಳು ಮತ್ತು/ಅಥವಾ ಟೈಪೋಗ್ರಾಫಿಕಲ್ ದೋಷಗಳು ಇರಬಹುದು. ಈ ಸೈಟ್ ಮತ್ತು ಸಂಬಂಧಿತ ವೆಬ್ಸೈಟ್ಗಳ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ,ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ನಲ್ಲಿ ನಮೂದಿಸಿದ ವಿವರಗಳು ಆದ್ಯತೆಯನ್ನು ತೆಗೆದುಕೊಳ್ಳುತ್ತವೆ. ಪ್ರಾಡಕ್ಟ್ ಅಥವಾ ಸೇವೆಯನ್ನು ಪಡೆಯುವ ಮೊದಲು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ಓದುಗರು (ಪ್ರೇಕ್ಷಕರು) ಮತ್ತು ಸಬ್ಸ್ಕ್ರೈಬರ್ಗಳು ವೃತ್ತಿಪರ ಸಲಹೆಯನ್ನು ಪಡೆಯಲು ಮತ್ತು ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ಗಳನ್ನು ನೋಡಲು ಪ್ರೋತ್ಸಾಹಿಸಲಾಗುತ್ತದೆ.
*ನಿಯಮ ಮತ್ತು ಷರತ್ತುಗಳು ಅನ್ವಯ - ಅನ್ವಯವಾಗುವಲ್ಲಿ.








