ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣವು ಈ ದಿನಗಳಲ್ಲಿ ಪೀಕ್ ಅವರ್ಗಳಲ್ಲಿ ಸಂಭವಿಸುವ ಜನದಟ್ಟಣೆಯೊಂದಿಗೆ ಒತ್ತಡವನ್ನು ಉಂಟುಮಾಡಬಹುದು.. ಆದಾಗ್ಯೂ, ಕ್ಯಾಬ್ ತೆಗೆದುಕೊಳ್ಳುವುದು ಅಥವಾ ಕಾರನ್ನು ಚಾಲನೆ ಮಾಡುವುದು ಒಂದು ಆಯ್ಕೆಯಾಗಿದ್ದರೂ, ನೀವು ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದರೂ, ನೀವು ಟೂ ವೀಲರ್ ಹೊಂದಿದ್ದರೆ, ವ್ಯಸ್ತ ದಿನದಂದು ಟ್ರಾಫಿಕ್ನಿಂದ ತಪ್ಪಿಸಿಕೊಳ್ಳುವುದು ತುಂಬಾ ಅನುಕೂಲಕರವಾಗಿರುತ್ತದೆ. ಅಷ್ಟೇ ಅಲ್ಲ, ಇತರ ಪರ್ಯಾಯಗಳಿಗೆ ಹೋಲಿಸಿದರೆ ಇದು ತುಂಬಾ ಸುರಕ್ಷಿತ ಮತ್ತು ಆರ್ಥಿಕವಾಗಿ ಅನುಕೂಲಕರ ಆಯ್ಕೆಯಾಗಿದೆ. ಭಾರತದಲ್ಲಿ, ಹೆಚ್ಚಿನ ಜನಸಂಖ್ಯೆಯು ಟೂ ವೀಲರ್ಗಳನ್ನು ಪ್ರಾಥಮಿಕ ಸಾರಿಗೆ ಎಂದು ಅವಲಂಬಿಸಿರುತ್ತದೆ. ಇದು ಮೆಟ್ರೋಗಳು ಅಥವಾ ದೂರದ ಹಳ್ಳಿಯಾಗಿರಲಿ, ಟೂ ವೀಲರ್ಗಳು ಲಕ್ಷಾಂತರ ಭಾರತೀಯರು ಆದ್ಯತೆ ನೀಡುವ ಆಯ್ಕೆಯ ಸವಾರಿಯಾಗಿರುತ್ತವೆ.
ಟಿವಿಎಸ್ ಮೋಟಾರ್ ವಾರ್ಷಿಕವಾಗಿ ಮಿಲಿಯನ್ಗಳಲ್ಲಿ ವಾಹನಗಳನ್ನು ಮಾರಾಟ ಮಾಡುವ ದೇಶದ ಅತ್ಯಂತ ಮೆಚ್ಚಿನ ಮೋಟಾರ್ಸೈಕಲ್ ಕಂಪನಿಗಳಲ್ಲಿ ಒಂದಾಗಿದೆ. ಟಿವಿಎಸ್ ಗ್ರೂಪ್ ನಿಮಗಾಗಿ ಪ್ರಯಾಣವನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡಲು ಬದ್ಧವಾಗಿದೆ ಮತ್ತು ಇದು ತಂತ್ರಜ್ಞಾನದಲ್ಲಿನ ನಮ್ಮ ಆವಿಷ್ಕಾರಕ್ಕೆ ಸೀಮಿತವಾಗಿರದೆ ನಿಮ್ಮ ಆಯ್ಕೆಯ ವಾಹನವನ್ನು ಖರೀದಿಸಲು ನಿಮಗೆ ಸಹಾಯ ಮಾಡುವ ನಮ್ಮ ಹಣಕಾಸು ಮಾರ್ಗಗಳೂ ಆಗಿವೆ. ವಿಚಾರಪೂರ್ವಕವಾಗಿ ರಚನಾತ್ಮಕ ಹಣಕಾಸು ಪ್ಲಾನ್ಗಳೊಂದಿಗೆ, ನಿಮ್ಮ ಟೂ ವೀಲರ್ ಅನ್ನು ಯಾವುದೇ ತೊಂದರೆಯಿಲ್ಲದೆ ಖರೀದಿಸಬಹುದು ಎಂಬುದನ್ನು ಟಿವಿಎಸ್ ಕ್ರೆಡಿಟ್ ಖಚಿತಪಡಿಸುತ್ತದೆ. ನಗರಗಳಿಂದ ಗ್ರಾಮೀಣ ಭಾರತದವರೆಗೆ, ಲಕ್ಷಾಂತರ ಭಾರತೀಯರಿಗೆ ಜೀವನವನ್ನು ಹೆಚ್ಚು ಆರಾಮದಾಯಕವಾಗಿಸಲು ನಾವು ಪ್ರತಿ ಮಾರುಕಟ್ಟೆಯಲ್ಲಿ ಹಾಜರಿರುತ್ತೇವೆ.
ಕೈಗೆಟಕುವ ಬಡ್ಡಿ ದರಗಳು, ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಕಡಿಮೆ ಪ್ರಕ್ರಿಯಾ ಶುಲ್ಕದೊಂದಿಗೆ, ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನ್ಗಳು ಬಹಳಷ್ಟು ಫೀಚರ್ಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ನೀವು ದೊಡ್ಡ ನಗರದಲ್ಲಿ ವಾಸಿಸುತ್ತಿರಿ ಅಥವಾ ದೂರದ ಹಳ್ಳಿಯಲ್ಲಿರಿ, ನಮ್ಮ ಸಾಲವನ್ನು ಎಲ್ಲರೂ ಸುಲಭವಾಗಿ ಪಡೆಯಬಹುದು. ನೀವು ಅಪ್ಲೈ ಮಾಡುವ ಮೊದಲು ನಿಮ್ಮ ಮಾಸಿಕ ಮರುಪಾವತಿಗಳನ್ನು ಯೋಜಿಸಲು ನೀವು ಬೈಕ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು.
ಟಿವಿಎಸ್ ಕ್ರೆಡಿಟ್ ಟೂ ವೀಲರ್ ಲೋನಿನ ಪ್ರಮುಖ ಫೀಚರ್ಗಳು ಮತ್ತು ಪ್ರಯೋಜನಗಳು
1.ಗ್ರಾಹಕರ ಆನ್ಬೋರ್ಡಿಂಗ್
ಆನ್ಲೈನ್ ಅಪ್ಲಿಕೇಶನ್ ಮತ್ತು ಕೆವೈಸಿ ಸಲ್ಲಿಕೆಯ ನಂತರ ತ್ವರಿತ ಅನುಮೋದನೆ. ನಿಮ್ಮ ತ್ವರಿತ ಟೂ ವೀಲರ್ ಲೋನನ್ನು ಪರಿಶೀಲಿಸಲು ಮತ್ತು ಪಡೆಯಲು ಡೀಲರ್ಶಿಪ್ನಲ್ಲಿ ಬಳಸಬಹುದಾದ ಮಂಜೂರಾತಿ ಪತ್ರವನ್ನು ನೀವು ಪಡೆಯುತ್ತೀರಿ.
2.ಸುಲಭ ಡಾಕ್ಯುಮೆಂಟೇಶನ್
ನೀವು ನಿಮ್ಮ ಸಾಲವನ್ನು ಸುಲಭವಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ತೊಂದರೆ ರಹಿತ ಡಾಕ್ಯುಮೆಂಟೇಶನ್.
3.ಗಂಟೆಗಳ ಒಳಗೆ ಅನುಮೋದನೆ ಮತ್ತು ಸಾಲದ ವಿತರಣೆ
ನಿಮ್ಮ ಸಾಲವನ್ನು ಮಂಜೂರು ಮಾಡಲು ಕೆಲವೇ ಗಂಟೆಗಳನ್ನು ಮಾತ್ರ ಇದು ತೆಗೆದುಕೊಳ್ಳುತ್ತದೆ. ನೀವು ನಿಮ್ಮ ಟೂ ವೀಲರ್ ಲೋನನ್ನು 24 ಗಂಟೆಗಳ ಒಳಗೆ ನಮ್ಮಿಂದ ಪಡೆಯಬಹುದು.
4.ಆನ್-ರೋಡ್ ಬೆಲೆಯ 100% ವರೆಗೆ ಹಣಕಾಸನ್ನು ಪಡೆಯಿರಿ
ಸರಿಯಾದ ಡಾಕ್ಯುಮೆಂಟೇಶನ್ಗೆ ಒಳಪಟ್ಟು, ನಿಮ್ಮ ಟಿವಿಎಸ್ ಮೋಟಾರ್ ವಾಹನದ ಮೇಲೆ ನೂರು ಶೇಕಡಾ ಹಣಕಾಸನ್ನು ಟಿವಿಎಸ್ ಕ್ರೆಡಿಟ್ ಖಚಿತಪಡಿಸುತ್ತದೆ.
5.ಸ್ಪರ್ಧಾತ್ಮಕ ಬಡ್ಡಿ ದರ
ನಿಮ್ಮ ಪ್ರೊಫೈಲ್ ಆಧಾರದ ಮೇಲೆ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಬಡ್ಡಿ ದರವನ್ನು ನಾವು ನಿಮಗೆ ಒದಗಿಸುತ್ತೇವೆ. ಇದು ನಮ್ಮನ್ನು ನಿಮಗಾಗಿ ಇರುವ ಪರಿಪೂರ್ಣ ಆಯ್ಕೆಯನ್ನಾಗಿಸುತ್ತದೆ.
6. 12-48 ತಿಂಗಳವರೆಗಿನ ಶ್ರೇಣಿಯಲ್ಲಿ ಮರುಪಾವತಿ ಆಯ್ಕೆ
ನಿಮ್ಮದೇ ಆದ ಸಮಯವನ್ನು ತೆಗೆದುಕೊಳ್ಳಿ ಮತ್ತು ನಮ್ಮೊಂದಿಗೆ ಹೊಂದಿಕೊಳ್ಳುವ ಸಾಲದ ಮರುಪಾವತಿ ಆಯ್ಕೆಯನ್ನು ಪಡೆಯಿರಿ. 12 ಮತ್ತು 48 ತಿಂಗಳ ನಡುವೆ, ನಿಮ್ಮ ಅಗತ್ಯಗಳನ್ನು ಪೂರೈಸುವ ಕಾಲಾವಧಿಯನ್ನು ನೀವು ಆಯ್ಕೆ ಮಾಡಬಹುದು. ಗಮನಿಸಿ: ಟಿವಿಎಸ್ ಅಪಾಚೆ ಆರ್ಆರ್ 310 ಗಾಗಿ, ಮರುಪಾವತಿ ಆಯ್ಕೆಯು 60 ತಿಂಗಳವರೆಗೆ ಹೋಗುತ್ತದೆ.
ಕನಿಷ್ಠ ಡಾಕ್ಯುಮೆಂಟೇಶನ್, ಸುಲಭ ಅಪ್ಲಿಕೇಶನ್ ಮತ್ತು ತ್ವರಿತ ವಿತರಣೆ ಪ್ರಕ್ರಿಯೆಯೊಂದಿಗೆ, ನಾವು ನಿಮಗೆ ಹೊಂದಿಕೊಳ್ಳುವ ಮತ್ತು ಸುಲಭವಾದ ಸಾಲದ ಅನುಭವವನ್ನು ನೀಡಲು ಬದ್ಧರಾಗಿದ್ದೇವೆ. ಆದ್ದರಿಂದ, ನೀವು ಈಗಾಗಲೇ ಟಿವಿಎಸ್ ಮೋಟಾರ್ ವಾಹನವನ್ನು ಗಮನದಲ್ಲಿಟ್ಟುಕೊಂಡಿದ್ದರೆ, ನೀವು ಮಾಡಬೇಕಾಗಿರುವುದು, ಇಲ್ಲಿ ಅಪ್ಲೈ ಮಾಡಿ! ಮತ್ತು ಉಳಿದವುಗಳನ್ನು ನಮ್ಮ ತಜ್ಞರ ತಂಡವು ನೋಡಿಕೊಳ್ಳುತ್ತದೆ.
ಹಕ್ಕು ನಿರಾಕರಣೆ: ನಮ್ಮ ವೆಬ್ಸೈಟ್ ಮತ್ತು ಸಹಯೋಗಿ ವೇದಿಕೆಗಳ ಮೂಲಕ ನಾವು ಒದಗಿಸುವ ಮಾಹಿತಿ, ಉತ್ಪನ್ನಗಳು ಮತ್ತು ಸೇವೆಗಳು ನಿಖರವಾಗಿವೆ ಎಂಬುದನ್ನು ನಾವು ಖಚಿತಪಡಿಸುತ್ತಿರುವಾಗ, ವಿಷಯದಲ್ಲಿ ಅನಿರೀಕ್ಷಿತ ತಪ್ಪುಗಳು ಮತ್ತು/ಅಥವಾ ಟೈಪೋಗ್ರಾಫಿಕಲ್ ದೋಷಗಳು ಇರಬಹುದು. ಈ ಸೈಟ್ ಮತ್ತು ಸಂಬಂಧಿತ ವೆಬ್ಸೈಟ್ಗಳ ಮಾಹಿತಿಯು ಸಾಮಾನ್ಯ ಮಾಹಿತಿ ಉದ್ದೇಶಕ್ಕಾಗಿವೆ ಮತ್ತು ಯಾವುದೇ ಅಸ್ಥಿರತೆಯ ಸಂದರ್ಭದಲ್ಲಿ,ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ನಲ್ಲಿ ನಮೂದಿಸಿದ ವಿವರಗಳು ಆದ್ಯತೆಯನ್ನು ತೆಗೆದುಕೊಳ್ಳುತ್ತವೆ. ಪ್ರಾಡಕ್ಟ್ ಅಥವಾ ಸೇವೆಯನ್ನು ಪಡೆಯುವ ಮೊದಲು ಸಮರ್ಪಕ ನಿರ್ಧಾರವನ್ನು ತೆಗೆದುಕೊಳ್ಳಲು ವೀಕ್ಷಕರು ಮತ್ತು ಸಬ್ಸ್ಕ್ರೈಬರ್ಗಳನ್ನು ವೃತ್ತಿಪರ ಸಲಹೆಯನ್ನು ಪಡೆಯಲು ಮತ್ತು ಪ್ರಾಡಕ್ಟ್/ಸೇವಾ ಡಾಕ್ಯುಮೆಂಟ್ಗಳನ್ನು ನೋಡುವಂತೆ ಸಲಹೆ ನೀಡಲಾಗುತ್ತದೆ.
*ಅನ್ವಯವಾಗುವಲ್ಲಿ - ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ
ಕೆಟಗರಿಗಳು
ಜನಪ್ರಿಯ ಬ್ಲಾಗ್ಗಳು
ಜನಪ್ರಿಯ ಬ್ಲಾಗ್ಗಳು
ನಿಮ್ಮ ಎಲ್ಲಾ ಹಣಕಾಸಿನ ಅಗತ್ಯಗಳಿಗೆ ತೊಂದರೆ ರಹಿತ ಸಾಲ ಪಡೆಯಿರಿ
ನಿಮ್ಮ ಟೂ ವೀಲರ್ ಲೋನ್ ಇಎಂಐ ಲೆಕ್ಕ ಹಾಕಿ
ಟೂ ವೀಲರ್ ಲೋನ್ಗಳು
ಫೀಚರ್ಗಳು ಹಾಗೂ ಪ್ರಯೋಜನಗಳು
ಟೂ ವೀಲರ್ ಲೋನ್ಗಳು
ಅರ್ಹತೆ ಮತ್ತು ಡಾಕ್ಯುಮೆಂಟ್ಗಳು








